ಕಾರವಾರ:ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜು, ಡೆಹರಾಡೂನ್ ಇಲ್ಲಿಗೆ 8ನೇ ತರಗತಿ ಪ್ರವೇಶಕ್ಕಾಗಿ ನಡೆಯುವ ಪ್ರವೇಶ ಪರೀಕ್ಷೆಗಾಗಿ ಅರ್ಜಿ ಆಹ್ವಾನಿಸಲಾಗಿದೆ. ರಾಷ್ಟ್ರೀಯ ಇಂಡಿಂiÀiನ್ ಮಿಲಿಟರಿ ಕಾಲೇಜು ಡೆಹರಾಡೂನ್ ನಲ್ಲಿ 8ನೇ ತರಗತಿ ಪ್ರವೇಶ ಪಡೆಯಲು ಕರ್ನಾಟಕ ಮೂಲದ ಬಾಲಕರಿಗೆ ಮಾತ್ರ ಅರ್ಹತಾ ಪರೀಕ್ಷೆ ಬೆಂಗಳೂರು ಕೇಂದ್ರದಲ್ಲಿ ಡಿಸೆಂಬರ್ 1 ಮತ್ತು ಡಿಸೆಂಬರ್ 2 ರಂದು ನಡೆಯಲಿದೆ. ಸರ್ಕಾರದಿಂದ ಮಾನ್ಯತೆ ಪಡೆದಿರುವ ಶಾಲೆಯಲ್ಲಿ 7 ನೇ ತರಗತಿಯಲ್ಲಿ … [Read more...] about ಮಿಲಿಟರಿ ಕಾಲೇಜು ಡೆಹರಾಡೂನ್ ನಲ್ಲಿ 8ನೇ ತರಗತಿ ಪ್ರವೇಶ ಪರೀಕ್ಷೆಗಾಗಿ ಅರ್ಜಿ ಆಹ್ವಾನ
ಪರೀಕ್ಷೆ
ಬಿ.ಸಿ.ಎ. ಅಂತಿಮ ಸೆಮಿಸ್ಟರ್ ಪರೀಕ್ಷೆಯಲ್ಲಿ 100 ಕ್ಕೆ 100 ಫಲಿತಾಂಶ
ಕಾರವಾರ:ದಿವೇಕರ ವಾಣಿಜ್ಯ ಮಹಾವಿದ್ಯಾಲಯದ ಬಿ.ಸಿ.ಎ. ಕಾಲೇಜಿನ ವಿದ್ಯಾರ್ಥಿಗಳು ಕಳೆದ ಮೇ ತಿಂಗಳಿನಲ್ಲಿ ನಡೆದ ಕರ್ನಾಟಕ ವಿಶ್ವವಿದ್ಯಾಲಯದ ಬಿ.ಸಿ.ಎ. ಅಂತಿಮ ಸೆಮಿಸ್ಟರ್ ಪರೀಕ್ಷೆಯಲ್ಲಿ 100 ಕ್ಕೆ 100 ಫಲಿತಾಂಶ ಸಾಧಿಸಿದ್ದಾರೆ. ಕುಮಾರಿ ಅಶ್ವಿನಿ ಕುರ್ಡೇಕರ ಮತ್ತು ಕರೀಷ್ಮಾ ಕೊಳಂಕರ 97% ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಕುಮಾರಿ ಸೋನಾಲಿ ಬಾಂದೇಕರ 93.05% ಅಂಕಗಳನ್ನು ಗಳಿಸಿ ದ್ವಿತೀಯ ಸ್ಥಾನ, ಕುಮಾರಿ ಅಕ್ಷತಾ ರಾಯ್ಕರ್ 93.38% … [Read more...] about ಬಿ.ಸಿ.ಎ. ಅಂತಿಮ ಸೆಮಿಸ್ಟರ್ ಪರೀಕ್ಷೆಯಲ್ಲಿ 100 ಕ್ಕೆ 100 ಫಲಿತಾಂಶ
ಜೆ.ಇ.ಇ. ಪರೀಕ್ಷೆಯಲ್ಲಿ ವೈಷ್ಣವಿ ಉತ್ತಮ ಸಾಧನೆ
ದಾಂಡೇಲಿ:ದೇಶದ ಪ್ರತಿಷ್ಠಿತ ಐಐಟಿಗಳಿಗೆ ಪ್ರವೇಶಕ್ಕಾಗಿರುವ ಜೆ.ಇ.ಇ ಅಡ್ವಾನ್ಸ್ ಪರೀಕ್ಷೆಯಲ್ಲಿ ಪಣಂಬೂರು ಕೇಂದ್ರೀಯ ವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ದಾಂಡೇಲಿಯ ವೈಷ್ಣವಿ ಆರ್.ಲಕ್ಕಲಕಟ್ಟಿಮ್ಮ ರವರು ಕೆಟಗರಿಯಲ್ಲಿ 153 ನೇ ರ್ಯಾಂಕ್ ಹಾಗೂ ಸಾಮಾನ್ಯ ಕೆಟಗರಿಯಲ್ಲಿ 8927 ನೇ ರ್ಯಾಂಕ್ ಗಳಿಸಿ ಐಐಟಿ ಪ್ರವೇಶಾತಿಗೆ ಅರ್ಹತೆ ಪಡೆದಿರುತ್ತಾಳೆ. ಪಿ.ಯು.ಸಿ.ಯಲ್ಲಿ (12ನೇ ತರಗತಿ) ಶೇ. 95ರಷ್ಟು ಅಂಕಗಳಿಸಿ ಕೇಂದ್ರೀಯ ವಿದ್ಯಾಲಯಕ್ಕೆ ಪ್ರಥಮ, ಮಂಗಳೂರು … [Read more...] about ಜೆ.ಇ.ಇ. ಪರೀಕ್ಷೆಯಲ್ಲಿ ವೈಷ್ಣವಿ ಉತ್ತಮ ಸಾಧನೆ
2016-17ನೇ ಸಾಲಿನ ಸಿ.ಇ.ಟಿ. ಪರೀಕ್ಷೆಯಲ್ಲಿ ಇಲ್ಲಿನ ಸಿದ್ಧಾರ್ಥ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ
ಭಟ್ಕಳ:2016-17ನೇ ಸಾಲಿನ ಸಿ.ಇ.ಟಿ. ಪರೀಕ್ಷೆಯಲ್ಲಿ ಇಲ್ಲಿನ ಸಿದ್ಧಾರ್ಥ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದು ಇಂಜಿನಿಯರಿಂಗ್ ವಿಭಾಗದಲ್ಲಿ ಶಿಲ್ಪಾ ಟಿ. ನಾಯ್ಕ (2118) ಸಹನಾ ಡಿ. ನಾಯ್ಕ (2181), ಸಹನಾ ಎಂ. ನಾಯ್ಕ (3501), ವಿಶಾಲ ಜಿ. ನಾಯ್ಕ (4241), ರಾಮನಾಥ ಶ್ಯಾನಭಾಗ (5208), ರಾಹುಲ್ ಭಂಡಾರಿ (5386), ಐ.ಎಸ್.ಎಂ.ಎಚ್. ವಿಭಾಗದಲ್ಲಿ ಶಿಲ್ಪಾ ಟಿ. ನಾಯ್ಕ (2007), ಸಹನಾ ಡಿ. ನಾಯ್ಕ (2763), ಸಹನಾ ಎಂ. ನಾಯ್ಕ (2148), … [Read more...] about 2016-17ನೇ ಸಾಲಿನ ಸಿ.ಇ.ಟಿ. ಪರೀಕ್ಷೆಯಲ್ಲಿ ಇಲ್ಲಿನ ಸಿದ್ಧಾರ್ಥ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ
ಡಾಲ್ಪಿನ್ವೊಂದರ ಮೃತ ದೇಹ ಪತ್ತೆ
ಕಾರವಾರ:ರವೀಂದ್ರನಾಥ ಕಡಲ ಕಿನಾರೆಯಲ್ಲಿ ಸೋಮವಾರ ಸಂಜೆ ಡಾಲ್ಪಿನ್ವೊಂದರ ಮೃತ ದೇಹ ಪತ್ತೆಯಾಗಿದೆ. ಈ ಪ್ರಬೇಧವನ್ನು ಹಂಪ್ ಬ್ಯಾಕ್ ಡಾಲ್ಪಿನ್ ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ಆಗಮಿಸಿದ ವೈದ್ಯಾಧಿಕಾರಿಗಳು ಅದರ ಮರಣೋತ್ತರ ಪರೀಕ್ಷೆ ನಡೆಸಿದರು. ಸಮುದ್ರದ ಅಬ್ಬರದ ಅಲೆಗಳೊಂದಿಗೆ ತೇಲಿಬಂದ ಡಾಲ್ಪಿನ್ನ ಮೃತದೇಹ ಇಲ್ಲಿನ ಹಳೆ ಉದ್ಯಾನವನ ಸಮೀಪ ಬಿದ್ದಿದ್ದು, ಅದನ್ನು ಗಮನಿಸಿದ ಸ್ಥಳೀಯ ಮೀನುಗಾರರು ಅಧಿಕಾರಿಗಳಿಗೆ ಮಾಹಿತಿ ನೀಡಿದರು. ತೀರಕ್ಕೆ ಡಾಲ್ಪಿನ್ … [Read more...] about ಡಾಲ್ಪಿನ್ವೊಂದರ ಮೃತ ದೇಹ ಪತ್ತೆ