ಹೊನ್ನಾವರ:ತಾಲೂಕಿನ ಜನತಾ ವಿದ್ಯಾಲಯ ಕಾಸರಕೋಡ ಶಾಲೆಯ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಕುಮಾರಿ ರಶ್ಮಿ ತಿಮ್ಮಪ್ಪ ಗೌಡ ಇವಳು ಪಾಶ್ರ್ವ ಆಂದೋಲನ ಮಾದರಿ ಪ್ರೌಢಶಾಲೆ ಗದಗದಲ್ಲಿ ನಡೆದ ವಿಭಾಗ ಮಟ್ಟದ ಯೋಗ ಸ್ಪರ್ಧೆಯಲ್ಲಿ 5ನೇ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ. … [Read more...] about ಯೋಗ ಸ್ಪರ್ಧೆಯಲ್ಲಿ 5ನೇ ಸ್ಥಾನ
ಪಾಶ್ರ್ವ
ಭಾರತೀಯ ವೈದ್ಯ ಪದ್ಧತಿ ಶ್ರೇಷ್ಠವಾದದ್ದು; ಡಾ. ಜಿ. ಜಿ. ಸಭಾಹಿತ
ಹೊನ್ನಾವರ; ನಿಸರ್ಗದಲ್ಲಿ ಸಿಗುವ ಗಿಡಮೂಲಿಕೆ ,ಫಲಗಳನ್ನು ಬಳಸಿ ಸಿದ್ಧಪಡಿಸುವ ಭಾರತೀಯ ಔಷಧಿಗಳು ಆರೋಗ್ಯಕರವೂ ಆರಾಮದಾಯಕವೂ ಪಾಶ್ರ್ವ ಪರಿಣಾಮ ಇಲ್ಲದಂತಹವು ಆಗಿರುವುದರಿಂದ ಭಾರತೀಯ ವೈದ್ಯ ಪದ್ಧತಿ ಶ್ರೇಷ್ಠವಾದದ್ದು ಎಂದು ಧÀರ್ಮದರ್ಶಿ ಡಾ. ಜಿ. ಜಿ. ಸಭಾಹಿತ ಹೇಳಿದರು , ಪತಂಗಲಿ ಕೇಂದ್ರದಲ್ಲಿ ಹೆಬ್ಬಾರ ಸ್ಮಾರಕ ಔಷಧಾಲಯ ಉದ್ಘಾಟಯಸಿ ಮಾತನಾಡಿದರು , ಅತಿಥಿಗಳಾದ ಉದ್ಯಮಿ ಜೆ,ಟಿ,ಪೈ ಮಾತನಾಡಿ ಬಾಬಾ ರಾಮದೇವ ಅವರ ಪತಂಜಲಿ ಯೋಗ ಪತಂಜಲಿ ಔಷಧ ಮತ್ತು ಆಹಾರ ಸಾಮಗ್ರಿಗಳು … [Read more...] about ಭಾರತೀಯ ವೈದ್ಯ ಪದ್ಧತಿ ಶ್ರೇಷ್ಠವಾದದ್ದು; ಡಾ. ಜಿ. ಜಿ. ಸಭಾಹಿತ