ಕಾರವಾರ: ಸದಾಶಿವಗಡದ ಸದಿಚ್ಚಾ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಘದ ವತಿಯಿಂದ ಶುಕ್ರವಾರ ಲೋಕ ಶಾಂತಿಗಾಗಿ ಸತ್ಯನಾರಾಯಣ ಪೂಜೆ ನಡೆಸಲಾಯಿತು. 300ಕ್ಕೂ ಅಧಿಕ ದಂಪತಿಗಳು ಭಾಗವಹಿಸಿ ಪೂಜಾ ಕಾರ್ಯ ನೆರವೇರಿಸಿದರು. ನಂತರ ನಡೆದ ಸಭೆಯಲ್ಲಿ ಮಾಜಿ ಶಾಸಕ ಗಂಗಾಧರ ಭಟ್ಟ ಮಾತನಾಡಿ, ಸ್ವಸ್ಥ ಸಮಾಜ ನಿರ್ಮಾಣಕ್ಕೆ ಧರ್ಮಸ್ಥಳ ಸಂಘ ಶ್ರಮಿಸುತ್ತಿರುವದನ್ನು ಬಣ್ಣಿಸಿದರು. ವ್ಯಸನ ಮುಕ್ತ ಮಾನವನಿಂದ ಉತ್ತಮ ಪರಿಸರ ನಿರ್ಮಾಣ ಸಾದ್ಯವಿದೆ ಎಂದು ಅವರು … [Read more...] about ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಘದ ವತಿಯಿಂದ ಲೋಕ ಶಾಂತಿಗಾಗಿ ಸತ್ಯನಾರಾಯಣ ಪೂಜೆ