ಹೊನ್ನಾವರ:ತಾಲೂಕಿನ ಮಾವಿನಕುರ್ವಾದ ಶ್ರೀ ಗೋಪಾಲಕೃಷ್ಣ ದೇವರ ರಥೋತ್ಸವ ಮಂಗಳವಾರ ವಿಜೃಂಭಣೆಯಿಂದ ನಡೆಯಿತು. ರಥೋತ್ಸವದ ಅಂಗವಾಗಿ ವಿಶೇಷ ಪೂಜೆ, ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಭಕ್ತರು ಶ್ರೀದೇವರಿಗೆ ರಥಕಾಣಿಕೆ ಫಲ ಸಮರ್ಪಣೆ ಮಾಡಿದರು. ಸಂಜೆ ವಿವಿಧ ವಾದ್ಯವೃಂದದೊಂದಿಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ರಥವನ್ನು ಎಳೆಯಲಾಯಿತು. ನಂತರ ಪ್ರಸಾದ ಭೋಜನ ನಡೆಯಿತು. … [Read more...] about ಮಾವಿನಕುರ್ವಾ ಶ್ರೀ ಗೋಪಾಲಕೃಷ್ಣ ದೇವರ ರಥೋತ್ಸವ
ಪೂಜೆ
ಕಾರವಾರದಲ್ಲಿ ಹನುಮ ಜಯಂತಿ ಆಚರಣೆ
ಕಾರವಾರ:ಕಾರವಾರದ ಮಾರುತಿ ದೇವಾಲಯ ದಲ್ಲಿ ಹನುಮ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಮುಂಜಾನೆಯಿಂಲೇ ಭಕ್ತಾದಿಗಳು ದೇವಸ್ಥಾನದಲ್ಲಿ ಹನುಮನಿಗೆ ಪೂಜೆಸಲ್ಲಿಸಿ ಹನುಮನ ಕೃಪೆಗೆ ಪಾತ್ರರಾದರು. ತದನಂತರ ಪ್ರಾರಂಭವಾದ ವಿಶೇಷ ಪೂಜೆಯಲ್ಲಿ ಉಯ್ಯಾಲೆ ಯಲ್ಲಿ ಹನುಮನ ಮೂರ್ತಿ ಇಟ್ಟು ತೂಗುವದು ವಿಶೇಷವಾಗಿತ್ತು. … [Read more...] about ಕಾರವಾರದಲ್ಲಿ ಹನುಮ ಜಯಂತಿ ಆಚರಣೆ