ಜೋಯಿಡಾ – ಜೋಯಿಡಾ ತಾಲೂಕಿನಲ್ಲಿ ನಡೆಯುವ ಜಿಲ್ಲಾ ಮಟ್ಟದ ಯುವಜನ ಮೇಳದ ಪೂರ್ವ ಸಿದ್ಧತೆಯ ಕುರಿತು, ಬುಧವಾರದಂದು ತಾಲೂಕಿನ ಶ್ರೀರಾಮ ಪ್ರೌಢಶಾಲೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು. ಜೋಯಿಡಾ ಗ್ರಾಮ ಪಂಚಾಯತ ಅಧ್ಯಕ್ಷೆ ಶೈಲಾ ನಾಯ್ಕ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜೋಯಿಡಾದಲ್ಲಿ ಪ್ರ ಪ್ರಥಮವಾಗಿ ನಡೆಯುವ ಯುವಜನ ಮೇಳವನ್ನು ಯಶಸ್ವಿಯಾಗಿ ನಡೆಯುವಂತೆ ಚರ್ಚಿಸಲಾಯಿತು. ಯುವಜನಮೇಳದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧಿಖಾರಿ ಜಿ ಗಾಯತ್ರಿ ಸಭೆಯಲ್ಲಿ … [Read more...] about ಜೋಯಿಡಾದಲ್ಲಿ ಜಿಲ್ಲಾಮಟ್ಟದ ಯುವಜನ ಮೇಳದ ಅಂಗವಾಗಿ ನಡೆದ ಪೂರ್ವಭಾವಿ ಸಭೆ.
ಪೂರ್ವಭಾವಿ ಸಭೆ.
ಪ್ರಸಿದ್ದ ಉಳವಿ ಜಾತ್ರೆ ಹಿನ್ನೆಲೆ ಪೂರ್ವಭಾವಿ ಸಭೆ.
ಜೋಯಿಡಾ - ಜೋಯಿಡಾ ತಾಲೂಕಿನ ಪ್ರಸಿದ್ದ ಮತ್ತು ಉತ್ತರ ಕರ್ನಾಟಕದ ಪ್ರಸಿದ್ದ ಜಾತ್ರೆಯಾದ ಉಳವಿ ಜಾತ್ರಾ ಪೂರ್ವಭಾವಿ ಸಭೆಯು ಇಂದು ಗುರುವಾರ ಮದ್ಯಾಹ್ನ ಉತ್ತರಕನ್ನಡ ಜಿಲ್ಲಾ ಸಹಾಯಕ ಕಮೀಷನರ(ಎ.ಸಿ.) ಪ್ರಿಯಾಂಕ ಎಂ .ಅದ್ಯಕ್ಷತೆಯಲ್ಲಿ ಉಳವಿಯ ಚನ್ನಬಸವೇಶ್ವರ ಟ್ರಸ್ಟ ಕಮಿಟಿಯ ಸಭಾ ಭವನದಲ್ಲಿ ನಡೆಯಿತು. ಫೆಬ್ರವರಿ ೧ರಿಂದ ಆರಂಭವಾಗಲಿರುವ ಜಾತ್ರೆ ,ಫೆ ೧೦ ಕ್ಕೆ ರಥೋತ್ಸವ ನಡೆಯಲಿದ್ದು ಇದಕ್ಕೆ ಬೇಕಾದ ಸಂಪೂರ್ಣ ಸಿದ್ದತೆಗಾಗಿ ಉಳವಿ ಜಾತ್ರಗೆ ಸಂಭಂಧ ಪಡುವ … [Read more...] about ಪ್ರಸಿದ್ದ ಉಳವಿ ಜಾತ್ರೆ ಹಿನ್ನೆಲೆ ಪೂರ್ವಭಾವಿ ಸಭೆ.