ಹೊನ್ನಾವರ .ಮೃತ ಪರೇಶ ಮೇಸ್ತ ಮನೆಗೆ ಸಚೀವ ಅನಂತಕುಮಾರ ಹೆಗಡೆ ಭೇಟಿ ಕಳೆದ ಡಿಸೆಂಬರ್‍ನಲ್ಲಿ ಮೃತನಾದ ಬಡ ಮೀನುಗರ ಕುಟುಂಬದ ಯುವಕ ಪರೇಶ ಮೇಸ್ತ ಮನೆಗೆ ಸಚಿವ ಅನಂತಕುಮಾರ ಹೆಗಡೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಈ ಸಮಯದಲ್ಲಿ ಪರೇಶ ತಂದೆ ತಾಯಿ ಸೇರಿದಂತೆ ಕುಟುಂಬದ ಸದಸ್ಯರು ನಮ್ಮ ಮಗನ ಸಾವಿನ ಸೂಕ್ತ ತನಿಖೆ ಮಾಡಿ ನ್ಯಾಯ ಒದಗಿಸಿ ಹಾಗೂ ತಪ್ಪಿತಸ್ದರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಭೇಡಿಕೊಂಡರು. ಮಗನ ಸಾವಿನ ವಿಷಯ ಹಾಗೂ ಸಂದರ್ಭಗಳನ್ನು ನಾವು … [Read more...] about ಮೃತ ಪರೇಶ ಮೇಸ್ತ ಮನೆಗೆ ಸಚೀವ ಅನಂತಕುಮಾರ ಹೆಗಡೆ ಭೇಟಿ