ಯಲ್ಲಾಪುರ:ತಾಲೂಕಿನ ಕಣ್ಣಿಗೇರಿ ಗ್ರಾ.ಪಂ.ವ್ಯಾಪ್ತಿಯ ವಡೆಹುಕ್ಕಳಿ ಬಸ್ ತಂಗುದಾಣ ಸಂಪೂರ್ಣ ಶಿಥಿಲಗೊಂಡಿದ್ದು, ನಾಗರಿಕರ ಸುರಕ್ಷಿತತೆಯ ದೃಷ್ಠಿಯಿಂದ ಬಸ್ ತಂಗುದಾಣ ನವಿಕರಿಸಬೇಕೆಂದು ಸ್ಥಳಿಯ ಗ್ರಾಮಸ್ಥರು ಆಗ್ರಹಿಸಿದ್ದಾರೆ.ಬಸ್ ತಂಗುದಾಣ ಗ್ರಾಮೀಣ ಭಾಗದ ಜನಸಂಪರ್ಕ ಕೇಂದ್ರವಾಗಿದ್ದು, ಪ್ರತಿನಿತ್ಯ ಬಸ್ ಕಾಯ್ಯಲು ಇಲ್ಲಿನ ಸುತ್ತಮುತ್ತಲಿನ ನಾಗರಿಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಮಹಿಳೆಯರು, ಮಕ್ಕಳು, ವಯೋವೃದ್ದರು ನೂರಾರು ಜನ ಬಸ್ ತಂಗುದಾಣ ವನ್ನು … [Read more...] about ಬಸ್ ತಂಗುದಾನ ದುರಸ್ತಿಗೊಳಿಸುವಂತೆ ಸಾರ್ವಜನಿಕರಿಂದ ಆಗ್ರಹ