ಹೊನ್ನಾವರ :ಮಂಕಿ ಪೋಲಿಸ್ ಠಾಣೆ ವ್ಯಾಪ್ತಿಯ ಬಳ್ಕೂರಿನಲ್ಲಿ ಪೋಲಿಸರು ಅನಧಿಕೃತ ಮಧ್ಯ ವಶಪಡಿಸಿಕೊಂಡು ವ್ಯಕ್ತಿಯನ್ನು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಯನ್ನು ಬಳ್ಕೂರಿನ ಜನಾರ್ದನ ಅಣ್ಣಪ್ಪ ನಾಯ್ಕ ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಯಿಂದ ಬ್ರಾಂದಿ, ವಿಸ್ಕಿ ಸೇರಿದಂತೆ ವಿವಿಧ ಬ್ರ್ಯಾಂಡ್‍ಗಳ ಸುಮಾರು 4.5 ಸಾವಿರ ಮೌಲ್ಯದ ಮಧ್ಯದ ಬಾಟಲುಗಳನ್ನು ವಶಪಡಿಸಿಕೊಳ್ಳಲಾಗಿದೆ. ಎಂದು ಪ್ರಕರಣ ದಾಖಲಿಸಿರುವ ಪೋಲಿಸರು ತಿಳಿಸಿದ್ದಾರೆ. … [Read more...] about ಅನಧಿಕೃತ ಮಧ್ಯ ವಶ , ವ್ಯಕ್ತಿಯ ಬಂಧನ