ಹೊನ್ನಾವರ : ಬಾಳಾ ಬಾಳೇರಿ ಕುಟುಂಬ ಮತ್ತು ಬಂಧು ಮಿತ್ರರ ಸಹಕಾರದೊಂದಿಗೆ ಕೋರೊನಾ ಸೋಂಕಿತರ ನೇರವಿಗಾಗಿ ಸುಮಾರು 1ಲಕ್ಷ 25ಸಾವಿರ ಮೌಲ್ಯದ ಔಷಧಗಳನ್ನು ತಾಲೂಕಾ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ. ರಾಜೇಶ ಕಿಣಿಯವರ ಉಪಸ್ಥಿತಿಯಲ್ಲಿ ತಹಶಿಲ್ದಾರರಾದ ವಿವೆಕ ಶೇಣ್ವಿಯವರಿಗೆ ಹಸ್ತಾಂತರಿಸಿದರು.ಕಳೆದ ಕೆಲವು ದಿನಗಳ ಹಿಂದೆ ಊರ ನಾಗರಿಕರಲ್ಲಿ ಕೋವಿಡ್ ಸೋಂಕಿತರ ನೇರವಿಗಾಗಿ ಮುಂದೆ ಬರುವಂತೆ ತಹಶಿಲ್ದಾರರವರು ಮನವಿಯನ್ನು ಮಾಡಿದ್ದರು. ಕಳೆದ ವರ್ಷ ಲಾಕ್‍ಡೌನ್ … [Read more...] about ಕೋವಿಡ್ ಸೋಂಕಿತರ ನೆರವಿಗಾಗಿ 1ಲಕ್ಷ 25ಸಾವಿರ ಮೌಲ್ಯದ ಔಷಧಿ ದಾನ