ಹಳಿಯಾಳ ;ಎಂದು ಕಾಣದಂತ ಬಿರು ಬಿಸಿಲಿನ ತಾಪದಿಂದ ಬರಗಾಲದಂತಹದ ಕಠಿಣ ಪರಿಸ್ಥಿತಿ ಎದುರಿಸಿದ ಹಳಿಯಾಳ ತಾಲೂಕಿಗೆ ಮಂಗಳವಾರ ಸಾಯಂಕಾಲದಿಂದಲೇ ಮುಂಗಾರು ಆಗಮನವಾಗಿದ್ದು ಬುಧವಾರ ಸಾಯಂಕಾಲದವರೆಗೆ ಬಿಡುವಿಲ್ಲದಂತೆ ಮೇಘರಾಜ ಅಬ್ಬರಿಸಿದ್ದು ರೈತ ಸಮುದಾಯದಲ್ಲಿ ಹರ್ಷದ ಹೊನಲು ಮನೆ ಮಾಡಿದೆ. ಮಲೆನಾಡು ಆಗಿರುವ ಅರಣ್ಯದಿಂದ ಆವೃತವಾಗಿರುವ ಹಳಿಯಾಳ ತಾಲೂಕು ಇದೆ ಪ್ರಥಮ ಬಾರಿಗೆ ಸುಮಾರು 36 ಡಿಗ್ರಿ ನಷ್ಟು ಭೀಕರ ಬಿಸಿಲಿನ ತಾಪವನ್ನು ಅನುಭವಿಸಿ ಜನತೆ ಕಂಗಾಲಾಗಿದ್ದರು. … [Read more...] about ಮುಂಗಾರು ಆಗಮನ