ಹೊನ್ನಾವರ :É ನಿಧನ ಹೊಂದಿದ ಕಾಂಗ್ರೇಸ್ ಪಕ್ಷದ ಹಿರಿಯ ಮುಖಂಡ ಶಂಕರ ಹೆಗಡೆ ಕೊಡ್ಲಮಕ್ಕಿ, ಇವರ ಆತ್ಮಕ್ಕೆ ಶಾಂತಿ ಕೋರಿ ಇಂದು ಹೊನ್ನಾವರ ಬ್ಲಾಕ್ ಕಾಂಗ್ರೇಸ್ ಕಾರ್ಯಾಲಯದಲ್ಲಿ ಸೇರಿದ ಪಕ್ಷದ ಮುಖಂಡರು ಒಂದು ನಿಮೀಷದ ಮೌನ ಆಚರಿಸಿ ಅವರ ಆತ್ಮಕ್ಕೆ ಶಾಂತಿ ಕೋರಿದರು. ಈ ಸಂದರ್ಭದಲ್ಲಿ ಮಾತನಾಡಿದ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಜಗದೀಪ ತೆಂಗೇರಿ, ಪಕ್ಷದ ಹಿರಿಯ ಮುಖಂಡ ಶಂಕರ ಹೆಗಡೆ ಕೂಡ್ಲಮಕ್ಕಿಯವರನ್ನು ಕಳೆದುಕೊಂಡ ಕಾಂಗ್ರೇಸ್ ಪಕ್ಷ ಈ ಭಾಗದಲ್ಲಿ ಬಡವಾಗಿದೆ ಎಂದು … [Read more...] about ಶಂಕರ ಹೆಗಡೆಗೆ ಹೊನ್ನಾವರ ಬಿ.ಸಿ.ಸಿ. ಕಂಬನಿ