ಹೊನ್ನಾವರ ; ತಾಲೂಕಿನ ಕವಲಕ್ಕಿ ಪೆಟ್ರೂಲ್ ಬಂಕ್ ಎದುರು ರವಿವಾರ ಯುವ ಕಾಂಗ್ರೇಸ್ ವತಿಯಿಂದ ಪೆಟ್ರೂಲ್ ಡಿಸೇಲ್ ಹಾಗೂ ಅಗತ್ಯವಸ್ತು ಬೆಲೆ ಏರಿಕೆ ವಿರೋಧಿಸಿ ಪ್ರತಿಭಟನೆ ಜರುಗಿತು. ಬೆಲೆ ನಿಯಂತ್ರಣ ಮಾಡುವಲ್ಲಿ ವಿಫಲವಾದ ಕೇಂದ್ರ ಸರ್ಕಾರದ ವಿರುದ್ದ ಘೋಷಣೆ ಮೊಳಗಿಸಿ ಧರಣಿ ನಡೆಸಿದರು. ಕಾಂಗ್ರೇಸ್ ಜಿಲ್ಲಾ ಕಾರ್ಯದರ್ಶಿ ರವಿ ಶೆಟ್ಟಿ ಕವಲಕ್ಕಿ ಮಾತನಾಡಿ ಜನರು ಸಂಕಷ್ಟದಲ್ಲಿರುವಾಗ ಪೆಟ್ರೂಲ್ ದರ ಏರಿಕೆ ಮಾಡುತ್ತಲ್ಲೆ ಇದ್ದಾರೆ. ಅಲ್ಲದೇ ದಿನಸಿ ವಸ್ತುಗಳ … [Read more...] about ಕವಲಕ್ಕಿಯಲ್ಲಿ ಹೊನ್ನಾವರ ತಾಲೂಕ ಕಾಂಗ್ರೆಸ್ ಯುವ ಘಟಕದಿಂದ ಪೆಟ್ರೂಲ್ ಬೆಲೆ ಏರಿಕೆ ವಿರೋಧಿಸಿ ಪ್ರತಿಭಟನೆ