ಹೊನ್ನಾವರ: ಕರ್ನಾಟಕ ಯುವಸೇನಾ ಕನ್ನಡಪರ ಸಂಘಟನೆಯ ತಾಲೂಕು ಅಧ್ಯಕ್ಷರಾಗಿ ಮಂಜುನಾಥ ಬಾಬು ನಾಯ್ಕ ನಗರಬಸ್ತಿಕೇರಿ ನೇಮಕಗೊಂಡಿದ್ದಾರೆ. ಸಂಘಟನೆಯು `ಸತ್ಯಕ್ಕಾಗಿ ಸಂಘಟನೆ ನ್ಯಾಯಕ್ಕಾಗಿ ಹೋರಾಟ' ಎಂಬ ಮೂಲ ಸಿದ್ದಾಂತವನ್ನು ಹೊಂದಿದ್ದು ಸಂಘಟನೆಯನ್ನು ಬಲಪಡಿಸಿ ನಾಡಿನ ಸೇವೆ ಮಾಡಲು ಈ ನೇಮಕಾತಿ ಮಾಡಲಾಗಿದೆ ಎಂದು ಕರ್ನಾಟಕ ಯುವಸೇನಾದ ಜಿಲ್ಲಾಮೆಹಬೂಬ ಅಲಿ ಬಾ. ಜಮಖಂಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. … [Read more...] about ಕರ್ನಾಟಕ ಯುವಸೇನಾ ಕನ್ನಡಪರ ಸಂಘಟನೆಯ ತಾಲೂಕು ಅಧ್ಯಕ್ಷರಾಗಿ ಮಂಜುನಾಥ ಬಾಬು ನಾಯ್ಕನೇಮಕ