ಹೊನ್ನಾವರ: ಪಟ್ಟಣದ ಸಂತೆ ಮಾರ್ಕೆಟ್ ಹತ್ತಿರ ಹಾಗೂ ಗೇರುಸೊಪ್ಪಾ ಸರ್ಕಲ್‍ದಲ್ಲಿ ಈ ಹಿಂದೆ ಅಳವಡಿಸಿರುವ ಮಕ್ರ್ಯೂರಿ ಲೈಟ್ ಬಹಳ ದಿನಗಳ ಹಿಂದಿನಿಂದ ಹಾಳಾಗಿದ್ದು ಅವುಗಳನ್ನು ಕೂಡಲೇ ದುರಸ್ತಿ ಮಾಡಬೇಕು ಎಂದು ಆಗ್ರಹಿಸಿ ಇಲ್ಲಿಯ ಜಯ ಕರ್ನಾಟಕ ಸಂಘಟನೆಯ ಕಾರ್ಯಕರ್ತರು ಪ.ಪಂ.ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಸಂತೆ ಮಾರ್ಕೇಟ್ ಬಳಿ ಲೈಟ್ ಹಾಳಾಗಿರುವುದರಿಂದ ಸಂತೆಯಂದು ಮಹಿಳೆಯರು ಮುಸ್ಸಂಜೆ ಹೊತ್ತಿನಲ್ಲಿ ಸಂತೆಗೆ ಹೋಗಿ ಸಾಮಾನು ತರುವುದಕ್ಕೆ … [Read more...] about ಪಟ್ಟಣದಲ್ಲಿ ಹಾಳಾಗಿರುವ ಮಕ್ರ್ಯೂರಿ ಲೈಟ್ ದುರಸ್ತಿ ಮಾಡಬೇಕು ಎಂದು ಆಗ್ರಹಿಸಿ;ಮನವಿ