ಹೊನ್ನಾವರ : ದಿವಂಗತ ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆಯವರನ್ನು ಮನ-ಮನೆಗಳಲ್ಲಿ ಸ್ಥಿರಗೊಳಿಸುವ ಕಾರ್ಯಕ್ರಮ ದಿ. 28ರಂದು ರವಿವಾರ 10ಗಂಟೆಗೆ ಕವಲಕ್ಕಿ ಸುಬ್ರಹ್ಮಣ್ಯ ಪ.ಪೂ. ಕಾಲೇಜಿನಲ್ಲಿ ನಡೆಯಲಿದೆ. ಚಿಟ್ಟಾಣಿಯವರ ಒಡನಾಡಿ ಜಲವಳ್ಳಿ ªವೆಂಕಟೇಶ ರಾವ್ ಪುಸ್ತಕ, ಡಿವಿಡಿಗಳನ್ನು ಬಿಡುಗಡೆಮಾಡಿ ಪ್ರಥಮ ಕೃತಿಗಳನ್ನು ಶ್ರೀಮತಿ ಸುಶೀಲಾ ರಾಮಚಂದ್ರ ಹೆಗಡೆ ಚಿಟ್ಟಾಣಿ ಇವರಿಗೆ ಸಮರ್ಪಿಸುವರು. ಯಕ್ಷಗಾನದ ಕೀರ್ತಿ ಶಿಖರ ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ಶೈಲಿಯನ್ನು … [Read more...] about ಮನ-ಮನೆಗೆ ಚಿಟ್ಟಾಣಿ – 28ರಂದು ಕೃತಿ ಬಿಡುಗಡೆ