ಹೊನ್ನಾವರ: ತಾಲೂಕಿನಲ್ಲಿ ಮರಳು ಮಾಫಿಯಾ ಅಕ್ರಮವಾಗಿ ನಡೆಯಿತ್ತಿದೆ ಎಂದು ತಿಂಗಳ ಹಿಂದೆಯೆ ಪತ್ರಿಕೆಗಳಲ್ಲಿ ವರದಿ ಪ್ರಕಟವಾಗಿತ್ತು. ಅದಾದ ಬಳಿಕ ಪೋಲಿಸ್ ಚೆಕ್ ಪೋಸ್ಟ ಹೆಚ್ಚುವರಿ ನಿಯೋಜಿಸಿ ಮರಳು ಮಾಫಿಯಾ ತಡೆಯಲು ಪೋಲಿಸ್ ಇಲಾಖೆ ಮುಂದಾಗಿತ್ತು. ಕಂದಾಯ, ಗಣಿ, ಪೋಲಿಸ್ ಇಲಾಖೆಯ ವ್ಯಾಪ್ತಿಗೆ ಮರಳು ತಡೆಯುವ ಅಧಿಕಾರ ಇದ್ದರೂ ಪೋಲಿಸ್ ಇಲಾಖೆ ಹೊರತುಪಡಿಸಿ ತಾಲೂಕಿನಲ್ಲಿ ಉಳಿದ ಎರಡು ಇಲಾಖೆಯ ಸಾಧನೆ ಅಷ್ಟೊಂದು ಇರಲಿಲ್ಲ. ಇದೇ ಕಾರಣಕ್ಕೆ ಪೋಲಿಸರಿಗೆ ಜನಪ್ರತಿನಿಧಿಗಳ … [Read more...] about ಅಕ್ರಮ ಮರಳು ಸಾಗಾಟ ಪೋಲಿಸರಿಂದ ಎರಡು ಟಿಪ್ಪರ್ ವಾಹನದ ಸಮೇತ ಮರಳು ವಶಕ್ಕೆ.