ಶಿವನ ಆರಾಧನೆಯ ದಿನವಾಗಿ ಗುರುತಿಸಲ್ಪಟ್ಟಿರುವ ಮಾಘಮಾಸದ ಬಹುಳ ಚತುರ್ದಶಿಯನ್ನು ಮಹಾಶಿವರಾತ್ರಿಯನ್ನು ಆಚರಣೆ ಸಡಗರ ಸಂಭ್ರಮದಿಂದ ಹೊನ್ನಾವರ ತಾಲೂಕಿನ ಎಲ್ಲಡೆ ನಡೆಯಿತು. ಪಂಚಕ್ಷೇತ್ರಗಳಲ್ಲೊಂದೆನಿಸಿರುವ ಗುಣವಂತೆಯ ಶಂಭುಲಿಂಗೇಶ್ವರನ ಸನ್ನಿಧಿ ಶಿವರಾತ್ರಿ ಆಚರಣೆಗೆ ತಾಲೂಕಿನಲ್ಲೆ ಪ್ರಸಿದ್ಧವೆನಿಸಿದೆ. ದೇವಾಲಯದ ಮುಂಭಾಗದಲ್ಲಿರುವ ಕೆರೆಯಲ್ಲಿ ಸ್ನಾನ ಮಾಡಿದರೆ ಚರ್ಮ ರೋಗ ನಿವಾರಣೆಯಾಗಲಿದೆ ಎನ್ನುವ ಪ್ರತಿತಿ ಇದೆ. ಶಿವರಾತ್ರಿಯ ನಿಮಿತ್ತ ಬೆಳಿಗ್ಗೆಯಿಂದಲೇ ಭಕ್ತರು … [Read more...] about ಮಹಾಶಿವರಾತ್ರಿಯ ತಾಲೂಕಿನ ವಿವಿಧ ಶಿವ ಮಂದಿರದಲ್ಲಿ ಭಕ್ತರು ಬಿಲ್ವಪತ್ರೆಸಮೇತ ವಿವಿಧ ಅಭಿಷೇಕದಲ್ಲಿ ಪಾಲ್ಗೊಂಡರು.