ಹೊನ್ನಾವರ:ಹೊನ್ನಾವರ ಎ. 06 : ವಿಭೂತಿ ಪುರುಷರೆಂದು ದೇಶದಲ್ಲಿ ಪ್ರಸಿದ್ಧಿಗಳಿಸಿದ್ದ ಶ್ರೀ ಶ್ರೀಧರ ಸ್ವಾಮಿಗಳ ಪ್ರವಚನಗಳ ಶ್ರೀಧರ ವಚನಾಮೃತ ಧಾರೆಯ 14, 15ನೇ ಕೊನೆಯ ಕಂತು ದಿನಾಂಕ 13ರಂದು ಗುರುವಾರ ರಾಮತೀರ್ಥದ ಶ್ರೀಧರ ಪಾದುಕಾ ಮಂದಿರದಲ್ಲಿ ಲೋಕಾರ್ಪಣೆಯಾಗಲಿದ್ದು, ಶ್ರೀಧರರ ಆರಾಧನಾ ಮಹೋತ್ಸವ ಅಂದು ನಡೆಯಲಿದೆ. ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ದೇಗಲೂರಿನಲ್ಲಿ 7-12-1908ರಲ್ಲಿ ಜನಿಸಿದ ಶ್ರೀಧರರು ಆಧ್ಯಾತ್ಮದ ಒಲವಿನಿಂದ ಸಮರ್ಥ ರಾಮದಾಸರ ಸಮಾಧಿಗೆ ಸೇವೆ … [Read more...] about ಶ್ರೀಧರ ವಚನಾಮೃತ ಧಾರೆ, ಲೋಕಾರ್ಪಣೆ ಮಂಗಲ – ಆರಾಧನೆ