ಹೊನ್ನಾವರ: ತಾಲೂಕ ಪಂಚಾಯತಿ ಸಭಾಭವನದಲ್ಲಿ ಹತ್ತು ಜನ ವಿಶೇಷಚೇತನರ ಸಂಚಾರಕ್ಕೆ ಸರ್ಕಾರದಿಂದ ಮಂಜೂರಾದ ದ್ವಿಚಕ್ರವಾಹನವನ್ನು ಶಾಸಕ ಸುನೀಲ ನಾಯ್ಕ ಫಲಾನುಭವಿಗಳಿಗೆ ಹಸ್ತಾಂತರಿಸಿದರು. ಇದೇ ಸಂದರ್ಭದಲ್ಲಿ ಹೆರಂಗಡಿ ಹಾಗೂ ಕಾಸರಕೋಡ ಗ್ರಾ.ಪಂ. ಕಸ ವಿಲೇವಾರಿ ಮಾಡಲು ವಾಹನವನ್ನು ಹಸ್ತಾಂತರಿಸಲಾಯಿತು.ಮಾಧ್ಯಮದವರೊಂದಿಗೆ ಶಾಸಕ ಸುನೀಲ ನಾಯ್ಕ ಮಾತನಾಡಿ ಸರ್ಕಾರದಿಂದ ನೀಡಲಾದ ವಸ್ತುಗಳನ್ನು ನೀವೆ ಬಳಸಿಕೊಂಡು ಇದರ ಸದುಪಯೋಗ ಪಡೆದುಕೊಳ್ಳಬೇಕು. ಅಧಿಕಾರಿಗಳು … [Read more...] about ವಿಶೇಷಚೇತನರಿಗೆ ದ್ವಿಚಕ್ರವಾಹನ ಹಾಗೂ ಎರಡು ಪಂಚಾಯತಿಗೆ ಕಸ ವಿಲೇವಾರಿ ವಾಹನ ಹಸ್ತಾಂತರಿಸಿದ ಶಾಸಕ ಸುನೀಲ ನಾಯ್ಕ