ಹಳಿಯಾಳ:- ಇ.ಐ.ಡಿ ಪ್ಯಾರಿ ಶುಗರ್ಸ್ ಹುಲ್ಲಟ್ಟಿ, ಆರ್.ಟಿ.ಓ ದಾಂಡೇಲಿ, ಪೋಲಿಸ್ ಇಲಾಖೆ ಹಳಿಯಾಳ ಹಾಗೂ ದೇಶಪಾಂಡೆ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಯ ಎನ್.ಎಸ್.ಎಸ್ ಘಟಕದ ವತಿಯಿಂದ ಕಬ್ಬು ಸಾಗಿಸುವ ವಾಹನಗಳ ಚಾಲಕರು ಹಾಗೂ ಮಾಲಕರಿಗಾಗಿ ಅಪಘಾತ ತಡೆಗಟ್ಟುವ ಬಗ್ಗೆ ಮಾಹಿತಿ ಕಾರ್ಯಾಗಾರ ಯಶಸ್ವಿಯಾಗಿ ನಡೆಯಿತು. ದಾಂಡೇಲಿ ರಸ್ತೆ ಸಾರಿಗೆ ಇಲಾಖೆಯ ಅಧಿಕಾರಿಗಳಾದ ಸಿ.ಡಿ. ನಾಯ್ಕ ಹಾಗೂ ಅಸಾದುಲ್ಲಾ ಬೇಗ್ ಮಾತನಾಡಿ ಕಬ್ಬಿನ ಓವರ್ ಲೋಡಿಂಗ, ಮೊಬೈಲ್ ಬಳಸಿ ಹಾಗೂ ಮಧ್ಯ … [Read more...] about ಕಬ್ಬು ಸಾಗಿಸುವ ವಾಹನ ಚಾಲಕರು , ಮಾಲಕರಿಗೆ ಅಪಘಾತ ತಡೆಗಟ್ಟುವ ಬಗ್ಗೆ ಮಾಹಿತಿ ಕಾರ್ಯಾಗಾರ