ಹೊನ್ನಾವರ :ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಚಾಂಆಕ್ಷನೆಂದೆ ಖ್ಯಾತರಾಗಿರುವ ಅಮಿತ್ ಷಾ ಫೆ.21 ರಂದು ಹೊನ್ನಾವರದ ಬಡ ಮೀನುಗಾರ ಕುಟುಂಬದ ಮೃತ ಯುವಕ ಪರೇಶ್ ಮೇಸ್ತರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಲಿದ್ದಾರೆ. ಇದರಿಂದ ಬಿಜೆಪಿ ಪಾಳಯದಲ್ಲಿ ಹೊಸ ಉತ್ಸಾಹ, ಟಿಕೇಟ್ ಅಕ್ಷಾಂಕಿಗಳಲ್ಲಿ ತಳಮಳ ಸಾರ್ವಜನಿಕ ವಲಯದಲ್ಲಿ ಕೂತುಹಲ. ಪರೇಶ್ ಕುಟುಂಬದವರಿಗೆ ನ್ಯಾಯ ಸಿಗುವ ನಿರೀಕ್ಷೆಯಲ್ಲಿದೆ. … [Read more...] about ಇಂದು ಪರೇಶ್ ಮನೆಗೆ ಅಮಿತ್ ಷಾ