ಹೊನ್ನಾವರ:ತಾಲೂಕಿನ ಸಾಲಕೋಡದ ಸಾಲಮನೆಯಲ್ಲಿ ಕಂಠಪೂರ್ತಿ ಕುಡಿದು ಬಂದ ಮಗ ತನ್ನ ತಂದೆಗೆ ಕಟ್ಟಿಗೆ ತುಂಡಿನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ನಡೆದಿದ್ದು, ಆರೋಪಿಯನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಲಾಗಿದೆ. ಅರೆಅಂಗಡಿಯ ಸಾಲಮನೆ ನಿವಾಸಿ ಅಶೋಕ ಹುಲಸ್ವಾರ್ (55) ತನ್ನ ಮಗನಿಂದ ಹಲ್ಲೆಗೊಳಗಾಗಿ ಗಂಭೀರವಾಗಿ ಗಾಯಗೊಂಡ ತಂದೆ. ಇವರು ತಮ್ಮ ಮನೆಯಲ್ಲಿ ಇರುವಾಗ ಮಗ ಈಶ್ವರ ಹುಲಸ್ವಾರ್ ಎಂಬಾತ ಮಂಗಳವಾರ ಸಂಜೆ ಸುಮಾರಿಗೆ ಕಂಠಪೂರ್ತಿ ಕುಡಿದು ಮನೆಗೆ ಬಂದಿದ್ದ. … [Read more...] about ಕುಡಿದು ಬಂದ ಮಗ ;ತಂದೆಯ ಮೇಲೆ ಮಾರಣಾಂತಿಕವಾಗಿ ಹಲ್ಲೆ
ಮೇಲೆ
ಆಕಸ್ಮಿಕ ವಿದ್ಯುತ್ ಸ್ಪರ್ಶ
ಕಾರವಾರ:ವಿದ್ಯುತ್ ಕಂಬ ಮೇಲೆ ಕಾರ್ಯ ನಿರ್ವಹಿಸುತ್ತಿದ್ದ ವೇಳೆ ಲೈನ್ಮೆನ್ ಒಬ್ಬ ಆಕಸ್ಮಿಕ ವಿದ್ಯುತ್ ಪ್ರವಹಿಸಿ ನೆಲಕ್ಕೆ ಬಿದ್ದು ಗಾಯಗೊಂಡ ಘಟನೆ ಗುರುವಾರ ನಡೆದಿದೆ. ಸರಕಾರಿ ಪದವಿ ಪೂರ್ವ ಕಾಲೇಜಿನ ಎದುರು ಇರುವ ವಿದ್ಯುತ್ ಕಂಭದ ಮೇಲೆ ಲೈನ್ಮನ್ ಶಿವಲಿಂಗಯ್ಯ ದುರಸ್ಥಿ ಕಾರ್ಯ ನಡೆಸಿದ್ದರು. ಈ ವೇಳೆ ಆಕಸ್ಮಿಕವಾಗಿ ತಂತಿಗೆ ಕೈ ತಗುಲಿ ಕೆಳಗೆ ಉರುಳಿ ಬಿದ್ದಿದ್ದಾರೆ. ಗಾಯಗೊಂಡ ಅವರನ್ನು ತಕ್ಷಣ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ … [Read more...] about ಆಕಸ್ಮಿಕ ವಿದ್ಯುತ್ ಸ್ಪರ್ಶ
ಹಳಿ ತಪ್ಪಿದ ಗುಡ್ಸ ರೈಲು
ಕಾರವಾರ:ಆಂದ್ರದಿಂದ ರೇಶನ್ ಹೊತ್ತು ತರುತ್ತಿದ್ದ ಗುಡ್ಸ ರೈಲು ಹಳಿ ತಪ್ಪಿದ ಘಟನೆ ಕಾರವಾರದಲ್ಲಿ ನಡೆದಿದೆ. ಮಂಗಳವಾರ ರಾತ್ರಿ ಇಲ್ಲಿನ ರೈಲ್ವೇ ನಿಲ್ದಾಣದ ಬಳಿ ರೈಲು ಹಳಿ ತಪ್ಪಿದೆ. ಪರಿಣಾಮ ಬೋಗಿಯೊಂದು ವಾಕ್ ಪಾತ್ ಮೇಲೆ ನಿಂತಿದ್ದು, ರೈಲ್ವೇ ಪೊಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. … [Read more...] about ಹಳಿ ತಪ್ಪಿದ ಗುಡ್ಸ ರೈಲು
ಅಪ್ರಾಪ್ತ ಯುವತಿ ಮೇಲೆ ಅತ್ಯಾಚಾರ; ಆರೋಪಿಗೆ ಜೀವಾವಧಿ ಶಿಕ್ಷೆ
ಕಾರವಾರ:ಶಿರಸಿ ಬಿಸಲಕೊಪ್ಪದಲ್ಲಿ ಅಪ್ರಾಪ್ತ ಯುವತಿಯನ್ನು ಅತ್ಯಾಚಾರ ನಡೆಸಿ ಜೀವ ಬೆದರಿಕೆ ಹಾಕಿದ ಆರೋಪಿ ಹಸನ್ ಉಮ್ಮರಲಿಗೆ ಕಾರವಾರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ನೀಡಿದೆ. ಆರೋಪಿ ಬಿಸಲುಕೊಪ್ಪ ಗ್ರಾಮದ ಹಸನ್ ಉಮ್ಮರಲಿ 2 ಫೆಬ್ರುವರಿ 2014 ರಂದು ಮನೆಗೆ ಗೇರು ಬೀಜದ ಕೆಲಸಕ್ಕೆ ಬಂದಿದ್ದ ಅಪ್ರಾಪ್ತ ಬಾಲಕಿಯನ್ನು ಬಚ್ಚಲುಮನೆಯಲ್ಲಿ ಅತ್ಯಾಚಾರ ಮಾಡಿರುವ ಬಗ್ಗೆ ಪೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಸುದೀರ್ಘ ವಿವಾರಣೆ … [Read more...] about ಅಪ್ರಾಪ್ತ ಯುವತಿ ಮೇಲೆ ಅತ್ಯಾಚಾರ; ಆರೋಪಿಗೆ ಜೀವಾವಧಿ ಶಿಕ್ಷೆ
ವ್ಯಕ್ತಿಯೊಬ್ಬರ ಮೇಲೆ ದುಷ್ಕರ್ಮಿಗಳು ಮಾರಣಾಂತಿಕವಾಗಿ ಹಲ್ಲೆ
ಕಾರವಾರ;ವ್ಯಕ್ತಿಯೊಬ್ಬರ ಮೇಲೆ ದುಷ್ಕರ್ಮಿಗಳು ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಭದ್ರಾ ಹೋಟೆಲ್ ಮುಂಭಾಗ ನಡೆದಿದೆ. ನಂದನಗದ್ದಾದ ರಾಹುಲ್ ನಾಯ್ಕ ಮೇಲೆ ಮೂವರು ಅಪರಿಚತರು ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ತಲೆಯ ಮೇಲೆ ತೀವೃ ಗಾಯವಾಗಿದ್ದರಿಂದ ರಾಹುಲರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಗರಠಾಣಾ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. … [Read more...] about ವ್ಯಕ್ತಿಯೊಬ್ಬರ ಮೇಲೆ ದುಷ್ಕರ್ಮಿಗಳು ಮಾರಣಾಂತಿಕವಾಗಿ ಹಲ್ಲೆ