ಕಾರವಾರ : ಉತ್ತರ ಕನ್ನಡ ಜಿಲ್ಲೆಯಲ್ಲಿ 3 ತಾಲೂಕಿನ ಸಂಪೂರ್ಣ ಗ್ರಾಮ ಪಂಚಾಯತಿಗಳು ಮತ್ತು ಉಳಿದ ತಾಲೂಕಿನ 30 ಗ್ರಾಮ ಪಂಚಾಯತಿಗಳು ಶೌಚಾಲಯವನ್ನು ನಿರ್ಮಿಸುವ ಮೂಲಕ "ಬಯಲು ಬಹಿರ್ದೆಸೆ ಗ್ರಾಮ" ಎನ್ನುವ ಪ್ರಶಸ್ತಿ ಪಡೆಯಲು ಸಿದ್ದವಾಗಿ ನಿಂತಿವೆ. ಆದರೆ ಎಲ್ಲಡೆ ಇನ್ನು ಶೌಚಾಲಯವೇ ನಿರ್ಮಾಣವಾಗಿಲ್ಲ! ಜೋಯಿಡಾ (15 ಗ್ರಾ.ಪಂಗಳು) ಕಾರವಾರ(18 ಗ್ರಾ.ಪಂಗಳು) ಮತ್ತು ಸಿರಸಿ(31 ಗ್ರಾ.ಪಂಗಳು) ಹಾಗೂ ಉಳಿದಂತೆ ಅಂಕೋಲಾ ತಾಲೂಕು (ಅಚವೆ,ಹಿಲ್ಲೂರು, ವಂದಿಗೆ, ಹಾರವಾಡ, … [Read more...] about ಶೌಚಾಲಯ ನಿರ್ಮಿಸುವ ಮೊದಲೇ ಪ್ರಶಸ್ತಿ;ಬಯಲು ಶೌಚಮುಕ್ತ ಗ್ರಾಮ ಪ್ರಶಸ್ತಿ ಸ್ವೀಕಾರಕ್ಕೆ ಬೆಂಗಳೂರು ತೆರಳುತ್ತಿರುವ ಗ್ರಾ.ಪಂ ಅಧಿಕಾರಿಗಳು