ದಾಂಡೇಲಿ : ನಗರದ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯವರು ಜನರ ಸುರಕ್ಷತೆಯ ದೃಷ್ಠಿಯಿಂದ ತಮ್ಮ ಕಾರ್ಖಾನೆಯ ಹೊಗೆ ಉಗುಳುವ ಚಿಮಣಿಗಳಿಗೆ ಹಾಗೂ ಕಲುಷಿತ ನೀರು ಬಿಡುವ ಸ್ಥಳಕ್ಕೆ ಸೆಂಸರ್ಸ್, ಸರ್ವರ್, ಓನಲೈನ್ ಮಾನಿಟರಿಂಗ್‍ತಂಹ ಅವಶ್ಯಕತೆಗಳ ನಿರ್ವಹಣೆ ಮಾಡದೇ ಇರುವ ಬಗ್ಗೆ ಬಸವರಾಜ ತಟ್ಟಿಯವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಲಿಖಿತ ಪತ್ರವನ್ನು ರವಾನಿಸಿದ್ದಾರೆಂದು ಕಾರ್ಮಿಕ ಮುಖಂಡ ಶಿವಾನಂದ ಗಗ್ಗರಿ ತಿಳಿಸಿದರು.ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ … [Read more...] about ಕಾಗದ ಕಾರ್ಖಾನೆಯಿಂದ ಮಾಲಿನ್ಯ-ಪ್ರಧಾನಿಗೆ ಮನವಿ
ಯುವ
ಬಹುಮಾನ ವಿತರಣೆ
ದಾಂಡೇಲಿ :ಸರ್ಕಾರಿ ಪ್ರಥಮ ದರ್ಜೆ ಕಾಲೇಜು ದಾಂಡೇಲಿಯ 2016-17 ನೇ ಸಾಲಿನ ಶೈಕ್ಷಣಿಕ ವರ್ಷದ ಸಾಂಸ್ಕøತಿಕ ಕ್ರೀಡಾ, ಎನ್.ಎಸ್.ಎಸ್ ಯುವ ರೆಡ್ ಕ್ರಾಸ್ ಹಾಗೂ ವಿವಿಧ ಚಟುವಟಿಕೆಗಳ ಸಮಾರೋಪ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮವು ಶುಕ್ರವಾರ ಅಂಬೇಡ್ಕರ್ ಭವನದಲ್ಲಿ ಜರುಗಿತು.ಮುಖ್ಯ ಅತಿಥಿಗಳಾಗಿ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯ ಸೈಯದ.ಕೆ.ತಂಗಳ ಅವರು ಮಾತನಾಡಿ ನಿರೀಕ್ಷೆಗೂ ಮೀರಿ ಕಾಲೇಜು ಪ್ರಗತಿಯನ್ನು ಸಾಧಿಸುತ್ತಿರುವುದು ಅಭಿನಂದನೀಯ. ಖಾಸಗಿ … [Read more...] about ಬಹುಮಾನ ವಿತರಣೆ
ಬಡವಿದ್ಯಾರ್ಥಿಗೆ ಸಹಾಯಧನ ಹಾಗು ಪರಿಹಾರ ನಿಧಿ ವಿತರಣೆ
ಕುಮಟಾ:ಚಲಿಸುತ್ತಿದ್ದ ರೈಲಿನಿಂದ ತಳ್ಳಲ್ಪಟ್ಟು ತನ್ನ ಒಂದು ಕಾಲನ್ನು ಕಳೆದುಕೊಂಡ ಬಡವಿದ್ಯಾರ್ಥಿ ಪ್ರದೀಪ್ ಪಟಗಾರ, ಮೊರಬಾ ಇವರಿಗೆ ಗ್ರಾಮ ಒಕ್ಕಲು ಯುವ ಬಳಗ- ಕುಮಟಾ ಇದರ ಸದಸ್ಯರು ಪ್ರದೀಪನ ಮನೆಗೆ ತೆರಳಿ ಪ್ರದೀಪನಿಗೆ ಧೈರ್ಯ ಹೇಳಿ ಯುವಬಳಗದ ಅಪಘಾತ ಪರಿಹಾರ ನಿಧಿಯಿಂದ 5000ರೂ ಹಾಗೂ ಯುವಬಳಗದ ಸಹಾಯವಾಣಿಗೆ ಓಗೊಟ್ಟು ಗ್ರಾಮ ಒಕ್ಕಲು ಸಮುದಾಯದ ದಾನಿಗಳು ನೀಡಿದ ಸಹಾಯ ಧನದ ಮೊತ್ತ 16000ರೂ ಸೇರಿಸಿ ಒಟ್ಟು 21000 ರೂಪಾಯಿಗಳನ್ನು ಇದೇ ಕಳೆದ ಸೋಮವಾರ, ದಿನಾಂಕ … [Read more...] about ಬಡವಿದ್ಯಾರ್ಥಿಗೆ ಸಹಾಯಧನ ಹಾಗು ಪರಿಹಾರ ನಿಧಿ ವಿತರಣೆ