ಹೊನ್ನಾವರ:.ಹೊನ್ನಾವರ: ಶ್ರೀ ಶಂಕರಭಗವತ್ಪಾದ ಜಯಂತ್ಯುತ್ಸವ ಪಟ್ಟಣದ ರಥಬೀದಿಯ ಶ್ರೀ ಗಣಪತಿ ದೇವಸ್ಥಾನದಲ್ಲಿ ಎ.20 ರಂದು ಸಂಜೆ 6ಗಂಟೆಗೆ ನಡೆಯಲಿದೆ.ಕರ್ಕಿ ಶ್ರೀ ಕ್ಷೇತ್ರ ಶ್ರೀಜ್ಞಾನೇಶ್ವರೀ ಪೀಠದ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾಸ್ವಾಮಿಗಳು, ಹಳದೀಪುರ ಶ್ರೀಕೃಷ್ಣಾಶ್ರಮ ಮಠದ ಶ್ರೀ ವಾಮನಾಶ್ರಮ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸುವರು. ಅಂದು ಬೆಳಿಗ್ಗೆ ಪಟ್ಟಣದ ರಾಯಲಕೇರಿ ಶ್ರೀ ಶಕ್ತಿಪಂಚಾಯತನ ದೇವಾಲಯದಲ್ಲಿ ಚತುಷ್ಪದೀ ಮಂತ್ರಾನುಷ್ಠಾನ … [Read more...] about ಶ್ರೀ ಶಂಕರಭಗವತ್ಪಾದ ಜಯಂತ್ಯುತ್ಸವ