ಹೊನ್ನಾವರ.ತಾಲೂಕಿನ ಕಾಸರಕೋಡನ ಜನತಾ ವಿದ್ಯಾಲಯ ಶಾಲೆಯಲ್ಲಿ 10 ನೇ ವರ್ಗದಲ್ಲಿ ವ್ಯಾಸಂಗ ಮಾಡುತ್ತಿರುವ ಶ್ರೀಧರ ಹನುಮಂತ ಗೌಡ, ಹಾಗೂ 9 ನೇ ವರ್ಗದಲ್ಲಿ ವ್ಯಾಸಂಗ ಮಾಡುತ್ತಿರುವ ಯೊಗೇಶ ಮಂಜುನಾಥ ಗೌಡ, ನವೀನ ಮಾಬ್ಲು ಗೌಡ, ಮಣಿಕಂಠ ಕನ್ಯಾ ಗೌಡ, ಸುಮಂತ ಚಂದ್ರಕಾಂತ ನಾಯ್ಕ ಈ 5 ವಿದ್ಯಾರ್ಥಿಗಳು ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಪ್ರಗತಿ ನಗರ ಉಡುಪಿಯಲ್ಲಿ ನಡೆದ ಸ್ಕೌಟ್ಸ್ ಮತ್ತು ಗೈಡ್‍ಗಳಿಗೆ ರಾಜ್ಯ ಪುರಸ್ಕಾರ ಪದಕ ರಾಜ್ಯಮಟ್ಟದ ಪರೀಕ್ಷೆಯಲ್ಲಿ … [Read more...] about ಸ್ಕೌಟ್ಸ್‍ನಲ್ಲಿ ರಾಜ್ಯ ಪುರಸ್ಕಾರ