ಹೊನ್ನಾವರ:ತಾಲೂಕಿನ ಕೆರೆಕೋಣದಲ್ಲಿ `ನಾಡು ನುಡಿಯ ಪುನರ್ ನಿರೂಪಣೆ: ಹೊಸ ತಲೆಮಾರು' ಎನ್ನುವ ವಿಷಯದ ಮೇಲೆ 8 ನೇ ರಾಜ್ಯ ಮಟ್ಟದ ಸಾಹಿತ್ಯೋತ್ಸವ ನಡೆಯುತ್ತಿದ್ದು ಸರ್ವಾಧ್ಯಕ್ಷರಾಗಿ ಖ್ಯಾತ ವಿಮರ್ಶಕರು, ಸಾಹಿತ್ಯ ಸಂಸ್ಕøತಿ ಚಿಂತಕರಾದ ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರೊ. ಡಾ. ಶಿವರಾಮ ಪಡಿಕಲ್ ಅವರನ್ನು ಆಯ್ಕೆ ಮಾಡಲಾಗಿದೆ. ಡಾ. ಆರ್.ವಿ.ಭಂಡಾರಿಯವರ ನೆನಪಿನಲ್ಲಿ ಒಂದು ಸಾಂಸ್ಕøತಿಕ ಕೇಂದ್ರ ಕಟ್ಟುವ ಜವಾಬ್ದಾರಿಯ ಭಾಗವಾಗಿ ಅವರದೇ ಮನೆಯಂಗಳದಲ್ಲಿ … [Read more...] about ಕೆರೆಕೋಣದಲ್ಲಿ `ನಾಡು ನುಡಿಯ ಪುನರ್ ನಿರೂಪಣೆ
ರಾಜ್ಯ
ರಾಷ್ಟ್ರ ಮಟ್ಟಕ್ಕೆ ಶ್ರವಣ್ ಭಟ್ಟ
ಶಿರಸಿ:ನವದೆಹಲಿಯ ಎಜು ಹೀಲ್ ಫೌಂಡೇಶನ್ ಆಯೋಜಿಸಿದ ಇಂಟರ್ ನ್ಯಾಶನಲ್ ಇಂಗ್ಲಿಷ್ ಓಲಂಪಿಯಾಡ್ ಇ ಪರೀಕ್ಷೆಯಲ್ಲಿ ಇಲ್ಲಿನ ಶ್ರವಣ್ ವಿ.ಭಟ್ಟ ರಾಜ್ಯಕ್ಕೆ ಮೂರನೇ ಸ್ಥಾನ ಪಡೆದಿದ್ದಾರೆ.ಇಸಳೂರಿನ ಶ್ರೀನಿಕೇತನ ಶಾಲೆಯ ವಿದ್ಯಾರ್ಥಿಯಾದ ಈತ ವಿಜಯಾನಂದ ಭಟ್ಟ ಹಾಗೂ ಶುಭಾ ಭಟ್ಟ ಅವರ ಪುತ್ರ. ಮೂಲತಃ ಸಿದ್ದಾಪುರ ತಾಲೂಕಿನ ಸಂಗೊಳ್ಳಿಮನೆಯ ಬಾಲಕನ ಸಾಧನೆಗೆ ಹರ್ಷ ವ್ಯಕ್ತವಾಗಿದೆ. … [Read more...] about ರಾಷ್ಟ್ರ ಮಟ್ಟಕ್ಕೆ ಶ್ರವಣ್ ಭಟ್ಟ
ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮೀಸಲಾತಿ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಆಶ್ರಯದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ 126ನೇ ಜನ್ಮದಿನೋತ್ಸವ ಸಮಾರಂಭವನ್ನು ನಿವೃತ್ತ ಸಿಪಿಐ, ದಲಿತ ಮುಖಂಡ ಎನ್.ಆರ್.ಮುಕ್ರಿ ಉದ್ಘಾಟಿಸಿ ಮಾತನಾಡಿದರು
ಹೊನ್ನಾವರ:`ಬದುಕಿನಲ್ಲಿ ಸಹಿಸಲಾಗದ ಅಪಮಾನ, ನೋವುಗಳನ್ನು ಅನುಭವಿಸಿದರೂ ಡಾ. ಬಿ.ಆರ್. ಅಂಬೇಡ್ಕರ್ ಅವರು ಸಮಾಜಕ್ಕೆ ನೈತಿಕತೆಯ ಶಿಕ್ಷಣ ಕೊಟ್ಟು ಅಜರಾಮರರಾಗಿದ್ದಾರೆ' ಎಂದು ನಿವೃತ್ತ ಸಿಪಿಐ, ದಲಿತ ಮುಖಂಡ ಎನ್.ಆರ್.ಮುಕ್ರಿ ಹೇಳಿದರು. ಪಟ್ಟಣದ ಸೋಶಿಯಲ್ ಕ್ಲಬ್ ಸಭಾಭವನದಲ್ಲಿ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮೀಸಲಾತಿ ರಕ್ಷಣಾ ವೇದಿಕೆ ಜಿಲ್ಲಾ ಘಟಕ ಆಶ್ರಯದಲ್ಲಿ ಶುಕ್ರವಾರ ನಡೆದ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ 126ನೇ … [Read more...] about ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮೀಸಲಾತಿ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಆಶ್ರಯದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ 126ನೇ ಜನ್ಮದಿನೋತ್ಸವ ಸಮಾರಂಭವನ್ನು ನಿವೃತ್ತ ಸಿಪಿಐ, ದಲಿತ ಮುಖಂಡ ಎನ್.ಆರ್.ಮುಕ್ರಿ ಉದ್ಘಾಟಿಸಿ ಮಾತನಾಡಿದರು
ಕ.ವಿ ಮಂಡಳಿ ಪಿಂಚಣಿದಾರರ ಸಂಘದಿಂದ ಉದ್ಘಾಟನಾ ಕಾರ್ಯಕ್ರಮ
ಹೊನ್ನಾವರ:ಸೇವೆಯಲ್ಲಿ ಸೇರಿದ ನಂತರ ಪ್ರತಿಯೊಬ್ಬರು ಒಂದು ದಿವಸ ನಿವೃತ್ತಿ ಹೊಂದಲೇ ಬೇಕು. ನಿವೃತ್ತಿ ಜೀವನವನ್ನು ಉತ್ತಮ ಕಾರ್ಯ ಚಟುವಟಿಕೆಗಳಿಗೆ ಉಪಯೋಗಿಸಿಕೊಳ್ಳುವಂತೆ ಪಿಂಚಣಿದಾರರ ಕುಂದುಕೊರತೆಗಳಿಗೆ ರಾಜ್ಯ ಸಂಘದ ಕೋಶಾಧಿಕಾರಿ ಪರಿಹಾರ ಮಾಡಿಕೊಳ್ಳುವ ಬಗ್ಗೆ ಕಾರ್ಯಕ್ರಮದ ಉದ್ಘಾಟಕರಾಗಿ ಬಂದ ಕ.ವಿ. ಮಂಡಳಿ ಪಿಂಚಣಿದಾರರ ರಾಜ್ಯ ಸಂಘ ಕೋಶಾಧಿಕಾರಿ ಶ್ರೀ ಎಂ.ಎಂ. ನಾಡಗೇರಿ ತಿಳಿಸಿದರು. ಹೊನ್ನಾವರದ ವಿಭಾಗೀಯ ರಿಜನಲ್ ಸಮೀತಿಯ ಉದ್ಘಾಟಣಾ ಸಮಾರಂಭ ಕೆ.ಇ.ಬಿ. … [Read more...] about ಕ.ವಿ ಮಂಡಳಿ ಪಿಂಚಣಿದಾರರ ಸಂಘದಿಂದ ಉದ್ಘಾಟನಾ ಕಾರ್ಯಕ್ರಮ