ಹೊನ್ನಾವರ ಅ. 14 : ಮಂಕಿ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಬಾಲಾಜಿ ಬಯೋಡಿಸೇಲ್ ಎಂಬ ಹೆಸರಿನಲ್ಲಿ ಅನಧಿಕೃತವಾಗಿ ನಕಲಿ ಕೆಮಿಕಲ್ ಮಾರಾಟ ಮಾಡುತ್ತಿದ್ದ ಘಟಕವನ್ನು ತಪಾಸಣೆ ನಡೆಸಿ ಮುಟ್ಟುಗೋಲು ಹಾಕಲಾಗಿದೆ.ಅಧಿಕೃತ ಲೈಸನ್ಸ್ ಪಡೆಯದೆ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಮಂಕಿಯಲ್ಲಿ ಇದನ್ನು ನಡೆಸುತ್ತಿದ್ದವನ ಮೇಲೆ ಉತ್ತರಕನ್ನಡ ಜಿಲ್ಲೆ ಪೆಟ್ರೋಲಿಯಂ ಡೀಲರ್ ಅಸೋಸಿಯೇಶನ್‍ನವರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರು.ನಿನ್ನೆ … [Read more...] about ನಕಲಿ ಬಯೋಡಿಸೇಲ್ ಘಟಕ ಮುಟ್ಟುಗೋಲು