ಹಳಿಯಾಳ : ಎಲ್ಲ ಧರ್ಮಗಳು ಮಾನವೀಯ ಮೌಲ್ಯವನ್ನೇ ಸಾರುತ್ತವೆ. ಅಂತಹ ಧರ್ಮಗ್ರಂಥಗಳನ್ನು ರೇಶ್ಮೆ ಬಟ್ಟೆಯಲ್ಲಿ ಸುತ್ತಿಟ್ಟು ಪೂಜಿಸಿದರೇ ಸಾಲದು ಧರ್ಮ ಸಂದೇಶಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ಜಗತ್ತಿನಲ್ಲಿ ಶಾಂತಿ ನೆಲೆಸಲು ಸಾಧ್ಯವೆಂದು ಭಟ್ಕಳದ ಶಮ್ಸ್ ಶಾಲೆಯ ಮುಖ್ಯೋಪಾಧ್ಯಾಯ ರಜಾ ಮಾನ್ವಿ ಹೇಳಿದರು. ಪಟ್ಟಣದ ಸಂದೇಶ ಗಾರ್ಡನ್ ಸಭಾಂಗಣದಲ್ಲಿ ರಾಬತಾಯೆ ಮಿಲತ್ ವತಿಯಿಂದ ಆಯೋಜಿಸಿದ ಪ್ರವಾದಿ ಮಹಮ್ಮದ ಪೈಗಂಬರವರ ಜಯಂತಿ ಅಂಗವಾಗಿ ಪೈಗಂಬ ಸಂದೇಶ ಸಾರುವ … [Read more...] about ಎಲ್ಲ ಧರ್ಮಗಳು ಮಾನವೀಯ ಮೌಲ್ಯಗಳನ್ನು ಸಾರುತ್ತವೆ – ರಜಾ ಮಾನ್ವಿ ಹಳಿಯಾಳದಲ್ಲಿ ಪ್ರವಾದಿ ಮಹಮ್ಮದ್ ಪೈಗಂಬರ್ ಜಯಂತಿ ಆಚರಣೆ