ಕಾರವಾರ:ಜಿಲ್ಲಾ ಲೀಡ್ ಬ್ಯಾಂಕ ಕಚೇರಿಯು ನವ್ಹಂಬರ 16 ರಂದು ಬೆಳಗ್ಗೆ 11 ಗಂಟೆಗೆ ಕಾರವಾರ ಜಿಲ್ಲಾ ರಂಗಮಂದಿರದಲ್ಲಿ ಪ್ರಧಾನ ಮಂತ್ರಿ ಮುದ್ರಾ ಸಾಲ ಶಿಬಿರವನ್ನು ಆಯೋಜಿಸಿದೆ. ಶಿಬಿರದಲ್ಲಿ ಪ್ರಮುಖ ಬ್ಯಾಂಕುಗಳು ಭಾಗವಹಿಸಲಿದ್ದು ಆಸಕ್ತ ಉದ್ಯಮಿಗಳು ಮತ್ತು ಸಾರ್ವಜನಿಕರು ಭಾಗವಹಿಸಿ ಮುದ್ರಾ ಯೋಜನೆಯಡಿ ದೊರೆಯುವ ಸಾಲ ಸೌಲಭ್ಯಗಳ ಮಾಹಿತಿ ಪಡೆಯಬಹುದಾಗಿದೆ. ಶಿಶು ಸ್ಕೀಮ್‍ನಲ್ಲಿ 50 ಸಾವಿರವರೆಗೆ, ಕಿಶೋರ ಸ್ಕೀಮ್‍ನಲ್ಲಿ 5 ಲಕ್ಷದವರೆಗೆ, ಮತ್ತು ತರುಣ … [Read more...] about ನವ್ಹಂಬರ 16 ರಂದು ಪ್ರಧಾನ ಮಂತ್ರಿ ಮುದ್ರಾ ಸಾಲ ಶಿಬಿರ