ಕಾಸರಕೋಡ ಟೊಂಕ ವಾಣಿಜ್ಯ ಬಂದರು ಯೋಜನೆಗಾಗಿ ಚತುಷ್ಪಥ ರಸ್ತೆ ನಿರ್ಮಿಸುವ ಹೊನ್ನಾವರ ಪೋರ್ಟ ಪ್ರೈವೇಟ್ ಲಿಮಿಟೆಡ್ ಕಂಪೆನಿಯವರು ಮತ್ತು ಅವರ ಗುತ್ತಿಗೆದಾರರು ಸೇರಿ ಮಂಗಳವಾರ ನಡೆಸಿದ ಇನ್ನೊಂದು ಪ್ರಯತ್ನಕ್ಕೆ ಸ್ಥಳೀಯ ಮೀನುಗಾರರು ಮತ್ತು ಮಹಿಳಾ ಸಂಘಟನೆಯವರು ತಡೆಯುವಲ್ಲಿ ಯಶಸ್ವಿಯಾದರು.ಬೆಳಿಗ್ಗೆ ಪೋಲೀಸರ ರಕ್ಷಣೆಯಲ್ಲಿ ಹತ್ತಾರು ಜೆಸಿಬಿ ಯಂತ್ರ ಮತ್ತು ಟಿಪ್ಪರ್ ಬಳಸಿ ಕಂಪನಿಯ ಗುತ್ತಿಗೆದಾರರು ಮತ್ತು ಕಂಪನಿ ಕಾರ್ಮಿಕರು ವಾಣಿಜ್ಯ ಬಂದರು ನಿರ್ಮಾಣ … [Read more...] about ಟೊಂಕಾದಲ್ಲಿ ಮತ್ತೆ ಆರ್ಭಟ ಪ್ರಾರಂಭಿಸಿದ ಜೆಸಿಬಿಗಳು:ಕಾಮಗಾರಿ ವಿರೋಧಿಸಿ ಸ್ಥಳೀಯರ ಪ್ರತಿಭಟನೆ
ವಾಣಿಜ್ಯ ಬಂದರು ನಿರ್ಮಾಣ
ದೇವರ ಮೊರೆ ಹೋದ ಕಡಲಮಕ್ಕಳು;ಟೋಂಕಾ ಬಳಿ ನಿರ್ಮಾಣವಾಗುವ ಬಂದರು ವಿರುದ್ದ ವಿನೂತನ ಪ್ರತಿಭಟನೆ
ಕಾಸರಕೋಡಿನಲ್ಲಿ ಹೊನ್ನಾವರ ಪೋರ್ಟ್ ಕಂಪನಿ ಹಾಗೂ ವಾಣಿಜ್ಯ ಬಂದರು ನಿರ್ಮಾಣ ತೊಲಗಲಿ ಎಂದು ಪ್ರಾರ್ಥಿಸಿ ಮಂಗಳವಾರ ನೂರಾರು ಸಂಖ್ಯೆಯಲ್ಲಿ ಮೀನುಗಾರ ಮಹಿಳೆಯರು ಕಾಸರಕೊಡ ಟೊಂಕಾದಿಂದ ಹೊನ್ನಾವರ ಪಟ್ಟಣದವರೆಗೆ 5 ಕಿಲೋಮೀಟರ್ ಗೂ ಹೆಚ್ಚಿನ ದೂರ ಪಾದಯಾತ್ರೆ ನಡೆಸಿ ಶ್ರೀ ಮಾರುತಿ ಮಂದಿರ, ಜೈನ್ ಜಟಕಾ ಹಾಗೂ ಶ್ರೀ ಮಾರಮ್ಮ ಯಾನೆ ದಂಡಿನದುರ್ಗಾ ದೇವಾಲಯಗಳಲ್ಲಿ ವಿಶೇಷ ಪೂಜೆ ಮೂಲಕ ಸೇವೆ ಸಲ್ಲಿಸಿದರು. ಕಾಸರಕೋಡಿನ ಶ್ರೀ ಮಾರುತಿ ಮಂದಿರ ಹಾಗೂ ಜೈನ್ ಜಟಕಾ ದೇವಾಲಯಗಳಲ್ಲಿ … [Read more...] about ದೇವರ ಮೊರೆ ಹೋದ ಕಡಲಮಕ್ಕಳು;ಟೋಂಕಾ ಬಳಿ ನಿರ್ಮಾಣವಾಗುವ ಬಂದರು ವಿರುದ್ದ ವಿನೂತನ ಪ್ರತಿಭಟನೆ