* ಚಿನ್ನದ ಉಳಿತಾಯ ಯೋಜನೆಯಾದ *TSS ಸಮೃದ್ದಿ* - TSS ಚಿನ್ನದ ಮಳಿಗೆಯಲ್ಲಿ ಪ್ರಾರಂಭವಾಗಿದ್ದು, ಚಿನ್ನದ ಮೇಲೆ ಪ್ರತೀ ತಿಂಗಳೂ ಹಣವನ್ನು ತೊಡಗಿಸಬಹುದಾಗಿದೆ. * ಅಡಿಕೆದರದಲ್ಲಿ ಸಧ್ಯಕ್ಕೆ ಯಾವುದೇ ದೊಡ್ಡ ಏರಿಕೆಯ ಲಕ್ಷಣ ಕಾಣದೇ, ಬಹುತೇಕ ಚಿಕ್ಕ ಪುಟ್ಟ ಏರಿಳಿತದ ನಡುವೆ ಇದೇ ದರ ಮುಂದಿನ ವಾರವೂ ಮುಂದುವರಿಯುವ ನಿರೀಕ್ಷೆ ಇದೆ.* ಬರುವ ವಾರ ಕೂಡ ಸಾಧಾರಣ ಮಳೆ ಮುಂದುವರೆಯುವ ಮುನ್ಸೂಚನೆ ಇದೆ.* ವಾತಾವರಣದ ವೈಪರೀತ್ಯದಲ್ಲಿ ರೈತರ ಮಹಸೂಲನ್ನು ರಕ್ಷಿಸುವ … [Read more...] about TSS ವಾರದ ವಾರ್ತೆಗಳು
ವಾರದ
ಜೇನುಗೂಡು ವಾಟ್ಸಾಪ್ ಗ್ರೂಪ್ ಯಲ್ಲಾಪುರ ದ 8ನೇ ವಾರದ ಸ್ವಚ್ಛತಾ ಕಾರ್ಯಕ್ರಮ
ಯಲ್ಲಾಪುರ: ಜೇನುಗೂಡು ವಾಟ್ಸಾಪ್ ಗ್ರೂಪ್ ಯಲ್ಲಾಪುರ ದ 8ನೇ ವಾರದ ಸ್ವಚ್ಛತಾ ಕಾರ್ಯಕ್ರಮ ಪಟ್ಟಣದ ನಾಯಕನ ಕೆರೆ ಸುತ್ತ ಮುತ್ತ ಜರುಗಿತು. ಪಟ್ಟಣ ಪಂಚಾಯತಿ ಅದ್ಯಕ್ಷರಾದ ಶಿರೀಷ್ ಪ್ರಭು ಜೇನುಗೂಡು ಬಳಗಕ್ಕೆ ಸಾಥ್ ಕೊಟ್ಟು ತಂಪುಪಾನೀಯ ವಿತರಿಸಿದರು. ಈ ಸಂಧರ್ಭದಲ್ಲಿ ಜೇನುಗೂಡು ಸದಸ್ಯರಾದ ಹರೀಶ್ ಶೇಟ್ ,ಮಧು ಕಸಬೆ, ಅಣ್ಣಪ್ಪ ಮರಾಠಿ, ವಿನಾಯಕ್ ಮಡಿವಾಳ, ಗಜಾನನ ಕೋಣೆಮನೆ, ಸಂದೀಪ್ ಗೌಡ ಹಾಜರಿದ್ದರು. ಸಾರ್ವಜನಿಕರು ಜೇನುಗೂಡಿನೊಡನೆ … [Read more...] about ಜೇನುಗೂಡು ವಾಟ್ಸಾಪ್ ಗ್ರೂಪ್ ಯಲ್ಲಾಪುರ ದ 8ನೇ ವಾರದ ಸ್ವಚ್ಛತಾ ಕಾರ್ಯಕ್ರಮ