ಹಳಿಯಾಳ:- ಮಾವನೋಡನೆ ತಪಾಸಣೆಗೆಂದು ಆಸ್ಪತ್ರೆಗೆ ಬಂದಿದ್ದ 8 ತಿಂಗಳ ಗರ್ಭೀಣಿ ಮಹಿಳೆಯೊರ್ವಳು ಆಸ್ಪತ್ರೆಯಿಂದ ನಾಪತ್ತೆಯಾಗಿರುವ ವಿದ್ಯಮಾನ ಹಳಿಯಾಳದಲ್ಲಿ ನಡೆದಿದ್ದು ಸಾಕಷ್ಟು ಉಹಾಪೋಹಗಳಿಗೆ ಎಡೆಮಾಡಿದೆ. ಖಾನಾಪೂರ ತಾಲೂಕಿನ ಬಾಳಗುಂದ ಗ್ರಾಮದ 22 ವರ್ಷ ವಯಸ್ಸಿನ ಗೃಹಿಣಿ ಸಂಗೀತಾ ಭೈರು ತೊರವತ ಎನ್ನುವವಳೇ ಆಸ್ಪತ್ರೆಯಿಂದ ಕಾಣೆಯಾಗಿರುವ 8 ತಿಂಗಳ ತುಂಬು ಗರ್ಭೀಣಿಯಾಗಿದ್ದು ಕುಟುಂಬಸ್ಥರ ಆತಂಕಕ್ಕೆ ಕಾರಣವಾಗಿದೆ. ಖಾನಾಪೂರದವರಾದ ಇವರು ಪಟ್ಟಣದ ಹಳಿಯಾಳ-ಬೆಳಗಾಂವ … [Read more...] about ಮಾವನೊಡನೆ ಆಸ್ಪತ್ರೆಗೆ ತಪಾಸಣೆಗೆ ಬಂದ 8ತಿಂಗಳ ಗರ್ಭೀಣಿ ನಾಪತ್ತೆ ಹಳಿಯಾಳಲ್ಲಿ ನಡೆದಿದೆ ವಿಚಿತ್ರ ಘಟನೆ