ಕಲೆಯ ಅಸ್ಥಿತ್ವದಲ್ಲಿ ಕಲಾವಿದರಷ್ಟೇ ಪ್ರಾಮುಖ್ಯತೆ ಪ್ರೇಕ್ಷಕರಿಗೂ ಇದೆ. ಕಲಾವಿದರು ತಮ್ಮಲ್ಲಿರುವ ಪ್ರತಿಭೆಯಿಂದ ಕಲೆಯನ್ನು ಉಳಿಸಿ ಬೆಳೆಸುತ್ತಾರೆನ್ನುವುದು ಎಷ್ಟು ನಿಜವೋ ಕಲಾವಿದರನ್ನು ಮೆಚ್ಚಿ ಹರಸುವ ಸಹೃದಯಿ ಪ್ರೇಕ್ಷಕರೂ ಕಲೆಯ ಉಳಿವಿಗೆ ಕಾರಣ ಎನ್ನುವುದನ್ನು ಯಾರೂ ಅಲ್ಲಗೆಳೆಯಲಾರರು. ಕರಾವಳಿಯ ಶ್ರೀಮಂತ ಕಲೆ ಯಕ್ಷಗಾನದ ಮೂಲಕ ಅದೆಷ್ಟೋ ಪ್ರತಿಭೆಗಳು ನಾಡಿನಾಧ್ಯಂತ ಹೆಸರು ಮಾಡಿದ್ದಾರೆ. ಅಪಾರ ಕಲಾಭಿಮಾನಿಗಳನ್ನೂ ಸಂಪಾಧಿಸಿಕೊಂಡಿದ್ದಾರೆ. ಆದರೆ ಕಳೆದ ಆರು … [Read more...] about ಪ್ರೇಕ್ಷಕರ ತಲುಪಲು ಆನ್ಲೈನ್ ಮೊರೆ ಹೋದ ಯಕ್ಷಗಾನ ಕಲಾವಿದರು
