ಹೊನ್ನಾವರ:"ಆಧ್ಯಾತ್ಮ ಹಾಗೂ ಹಾಸ್ಯಕ್ಕೆ ಬದುಕು ಕಟ್ಟುವ ಶಕ್ತಿಯಿದ್ದು ನಿತ್ಯ ಜೀವನದ ಹಲವು ಘಟನೆಗಳು ನವಿರು ಹಾಸ್ಯಕ್ಕೆ ವಸ್ತುವಾಗುತ್ತವೆ' ಎಂದು ಸಾಹಿತಿ ಹಾಗೂ ಮಂಗಳೂರು ವಿವಿ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ಭುವನೇಶ್ವರಿ ಹೆಗಡೆ ಅಭಿಪ್ರಾಯಪಟ್ಟರು. ಇಲ್ಲಿಯ ಎಂಪಿಇ ಸೊಸೈಟಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ವಾರ್ಷಿಕ ಸ್ನೇಹ ಸಮ್ಮೇಳನದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ … [Read more...] about ಆಧ್ಯಾತ್ಮ ಹಾಗೂ ಹಾಸ್ಯಕ್ಕೆ ಬದುಕು ಕಟ್ಟುವ ಶಕ್ತಿಯಿದೆ