ಹೊನ್ನಾವರ: `. `ಶಾಲೆಯನ್ನು ದೇಗುಲವೆಂದು ತಿಳಿದು ಶಿಕ್ಷಣ ನೀಡಿದಾಗ ಆ ಶಾಲೆ ಮತ್ತು ವಿದ್ಯಾರ್ಥಿಗಳು ಉತ್ತುಂಗಕ್ಕೇರುವುದಕ್ಕೆ ಸಾಧ್ಯವಾಗುವುದು. ಸುಂದರ ವಾತಾವರಣದಲ್ಲಿರುವ ಹಡಿನಬಾಳ ಪ್ರೌಢಶಾಲೆಯು ಜಿಲ್ಲೆಗೆ ಮಾದರಿಯಾಗಿದೆ' ಎಂದು ಶಾಸಕ ಸುನೀಲ್ ನಾಯ್ಕ ಹೇಳಿದರು. ತಾಲೂಕಿನ ಹಡಿನಬಾಳದಲ್ಲಿ ಶನಿವಾರ ರಾತ್ರಿ ಸರ್ಕಾರಿ ಪ್ರೌಢಶಾಲೆಯ ಬೆಳ್ಳಿಹಬ್ಬ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಹಡಿನಬಾಳ ಪ್ರೌಢಶಾಲೆಯಲ್ಲಿರುವ ಶಿಕ್ಷಕರ ಪರಿಶ್ರಮದಿಂದ … [Read more...] about ಶಾಲೆಯನ್ನು ದೇಗುಲವೆಂದು ತಿಳಿದು ಶಿಕ್ಷಣ ನೀಡಿದಾಗ ಆ ಶಾಲೆ ಮತ್ತು ವಿದ್ಯಾರ್ಥಿಗಳು ಉತ್ತುಂಗಕ್ಕೇರುವುದಕ್ಕೆ ಸಾಧ್ಯವಾಗುವುದು; ಶಾಸಕ ಸುನೀಲ್ ನಾಯ್ಕ