ಕಾರವಾರ: ಮಾಜಿ ಸಚಿವ ಆನಂದ ಅಸನೋಟಿಕರ್ ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ನಿಂದ ಸ್ಪರ್ಧಿಸಲು ಆಸಕ್ತರಾಗಿದ್ದು, ಪಕ್ಷದ ನಿರ್ಣಯದಂತೆ ಯಾರೇ ಅಭ್ಯರ್ಥಿಯಾದರೂ ಅವರನ್ನು ಬೆಂಬಲಿಸಲಾಗುವದು ಎಂದು ಜಿಲ್ಲಾ ಯುವ ಘಟಕದ ಅಧ್ಯಕ್ಷ ಭಾಸ್ಕರ್ ಪಟಗಾರ ಹೇಳಿದರು. ಸುದ್ದಿಗೊಷ್ಟಿ ನಡೆಸಿ ಮಾತನಾಡಿದ ಅವರು, ಜಿಲ್ಲೆಯಾದ್ಯಂತ ಪಕ್ಷವನ್ನು ಜಿಲ್ಲೆಯಾದ್ಯಂತ ಜೆಡಿಎಸ್ ಪಕ್ಷವನ್ನು ಸಂಘಟಿಸಲಾಗುತ್ತಿದೆ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಒಲವು ತೋರುತ್ತಿದ್ದಾರೆ … [Read more...] about ಅಭ್ಯರ್ಥಿಯಾದರೂ ಅವರನ್ನು ಬೆಂಬಲಿಸಲಾಗುವದು
ಶಿರಸಿ
ಅಕ್ಕಿ ದರಗಳು -16-08-2017
*ಟಿ.ಎಸ್.ಎಸ್ ಸೂಪರ್ ಮಾರ್ಕೇಟ್ ಶಿರಸಿ* Rs ಪ್ರತಿ ಕೇ.ಜಿ ಗೆ ಅಕ್ಕಿ ಅಭಿಲಾಷ...............27* *ಬಾರ್ಲಿಅಕ್ಕಿ....................52* *ಸ್ಟೀಮ್ (ಸೋನಾ77)....38.50* *ಅಕ್ಕಿ ರಾ(S M GOLD).....25* *ನವಣೆ ಅಕ್ಕಿ....................55* *ಕುಚಿಗೆ ಅಕ್ಕಿ.....................32* *ಅಕ್ಕಿ ಪೂನಮ್ ಗೌರಿ......33.5* *ಲಕ್ಷ್ಮಿ ಗೋಲ್ಡ ಸೋನಾ......45* *ಬಾಸುಮತಿ ಅಕ್ಕಿ............95* *ಬಾಸುಮತಿ ಅಕ್ಕಿ(India … [Read more...] about ಅಕ್ಕಿ ದರಗಳು -16-08-2017
ವಿದ್ಯಾರ್ಥಿಗಳಿಗೆ ನಿರಾಸೆ ;ಪಥ ಸಂಚಲನದಲ್ಲಿ ಭಾಗವಹಿಸಲು ಅವಕಾಶ ನೀಡಿದ ಅಧಿಕಾರಿಗಳು
ಕಾರವಾರ: ಸ್ವಾತಂತ್ರ್ಯ ದಿನಾಚರಣೆ ಪಥ ಸಂಚಲನದಲ್ಲಿ ಭಾಗವಹಿಸುವಂತೆ ಶಿಕ್ಷಣ ಇಲಾಖೆ ಆದೇಶದ ಮೇರೆಗೆ ಹಾಜರಾಗಿದ್ದ ಶಿರಸಿಯ ಸೆಂಟ್ ಅಂಥೋನಿ ಪ್ರೌಢಶಾಲೆಯವರಿಗೆ ಪಥ ಸಂಚಲನದಲ್ಲಿ ಭಾಗವಹಿಸಿ ಸಚಿವ ಆರ್.ವಿ ದೇಶಪಾಂಡೆ ಮುಂದೆ ಶಿಸ್ತು ಪ್ರದರ್ಶಿಸಲು ಅಧಿಕಾರಿಗಳು ಅವಕಾಶ ನೀಡಲಿಲ್ಲ. ಪಥ ಸಂಚಲನದಲ್ಲಿ ಭಾವಹಿಸುವ ಉತ್ಸಾಹದಿಂದ ಬೆಳಗ್ಗೆ 4ಗಂಟೆಗೆ ಎದ್ದು ಶಿರಸಿಯಿಂದ ಜಿಲ್ಲಾಕೇಂದ್ರಕ್ಕೆ ಆಗಮಿಸಿದ್ದ 30 ವಿದ್ಯಾರ್ಥಿಗಳು ಅವಕಾಶ ಸಿಗದ ಕಾರಣ ಆಕ್ರೋಶ ವ್ಯಕ್ತಪಡಿಸಿದರು. … [Read more...] about ವಿದ್ಯಾರ್ಥಿಗಳಿಗೆ ನಿರಾಸೆ ;ಪಥ ಸಂಚಲನದಲ್ಲಿ ಭಾಗವಹಿಸಲು ಅವಕಾಶ ನೀಡಿದ ಅಧಿಕಾರಿಗಳು
ವಿವಿಧ ಇಲಾಖೆಗಳ ತ್ರೈಮಾಸಿಕ ಪ್ರಗತಿ ಪರಿಶೀಲನೆ ಸಭೆ
ಕಾರವಾರ:ಕಾಮಗಾರಿ ಪಡೆದು ಮೂರ್ನಾಲ್ಕು ವರ್ಷಗಳಿಂದ ಕೆಲಸ ನಡೆಸದೆ ಬಾಕಿ ಉಳಿಸಿಕೊಂಡಿರುವ ಗುತ್ತೆಗಾದರರನ್ನು ಬ್ಲಾಕ್ ಲೀಸ್ಟ್ಗೆ ಸೇರಿಸಿ ಮತ್ತೆ ಟೆಂಡರ್ ಪ್ರಕ್ರಿಯೇಯಲ್ಲಿ ಪಾಲ್ಗೊಳ್ಳದಂತೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರ ಆರ್.ವಿ. ದೇಶಪಾಂಡೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ವಿವಿಧ ಇಲಾಖೆಗಳ ತ್ರೈಮಾಸಿಕ ಪ್ರಗತಿ ಪರಿಶೀಲನೆ ಸಭೆ ನಡೆಸಿ ಕ್ರಮಕ್ಕೆ ಸೂಚಿಸಿದರು. ಈ ಬಗ್ಗೆ ವಿಷಯ ಪ್ರಸ್ತಾಪಿಸಿದ … [Read more...] about ವಿವಿಧ ಇಲಾಖೆಗಳ ತ್ರೈಮಾಸಿಕ ಪ್ರಗತಿ ಪರಿಶೀಲನೆ ಸಭೆ
ಬೇಳೆಕಾಳುಗಳ ದರ 11-08-2017
ಟಿ.ಎಸ್.ಎಸ್ ಸೂಪರ್ ಮಾರ್ಕೇಟ್ ಶಿರಸಿ ₹ ಪ್ರತಿ ಕೇ.ಜಿ ಗೆ *ತೊಗರಿಬೇಳೆ..(ಶಿವಲಿಂಗ) 75* *ಉದ್ದಿನ ಬೇಳೆ................108* *ಕಡ್ಳೆ ಬೇಳೆ......................78* *ಹೆಸರುಬೇಳೆ..(ಬೋಲ್ಡ)...76* *ತೂಗರಿಕಾಳು .................50* *ಉದ್ದಿನಕಾಳು................84* *ಹೆಸರುಕಾಳು..................68* *ಶೇಂಗಾ … [Read more...] about ಬೇಳೆಕಾಳುಗಳ ದರ 11-08-2017