ಸ್ವಚ್ಚ ಹೊನ್ನಾವರದ ಪರಿಕಲ್ಪನೆಗೆ ಪಟ್ಟಣ ವ್ಯಾಪ್ತಿಯ ಅಸರ್ಮಪಕ ಶೌಚಲಯದ ವ್ಯವಸ್ಥೆ ಮುಳುವಾಗುತ್ತದೆ ಎಂಬ ಮಾತು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದ್ದು ಸರ್ಕಾರ ಬದಲಾಗಿ ಜನಪ್ರತಿನಿಧಿಗಳು ಅಧಿಕಾರಿಗಳು ಬದಲಾದರೂ, ಸಮಸ್ಯೆ ಮಾತ್ರ ಬಗೆಹರಿಯಲಿಲ್ಲ.ಹೊನ್ನಾವರದ ಪಟ್ಟಣ ವ್ಯಾಪ್ತಿಯಲ್ಲಿ ರಸ್ತೆ, ಬೀದಿದೀಪ, ಕುಡಿಯುವ ನೀರು, ಸಮಸ್ಯೆ ಜೊತೆ ಸ್ವಚ್ಚ ಹೊನ್ನಾವರ ಪರಿಕಲ್ಪನೆಗೆ ಬಹುಮುಖ್ಯ ಪಾತ್ರ ವಹಿಸಬೇಕಿದ್ದ ಶೌಚಾಲಯ ಸಮಸ್ಯೆ ದಶಕಗಳಿಂದ ಸಮಸ್ಯೆ ಆಗಿಯೇ … [Read more...] about ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಶೌಚಾಲಯದ ಅಸಮರ್ಪಕತೆ