ಹಳಿಯಾಳ:- ಪಟ್ಟಣದ ಸಂಗೋಳ್ಳಿ ರಾಯಣ್ಣ(ಅರ್ಬನ್ ಬ್ಯಾಂಕ್)ವೃತ್ತದಲ್ಲಿರುವ ಶುದ್ದ ಕುಡಿಯುವ ನೀರಿನ ಘಟಕದಲ್ಲಿಯ 5ಸಾವಿರ ಲೀ. ನೀರು ಶೇಖರಣಾ ಸಾಮಥ್ರ್ಯ ಹೊಂದಿರುವ ಸಿಂಟೇಕ್ಸ್ ಸ್ಪೋಟಗೊಂಡು ಕೆಲ ಕಾಲ ಆತಂಕದ ಸ್ಥಿತಿ ನಿರ್ಮಾಣವಾದ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ. ಸಿಎಸ್‍ಆರ್(ಸಾಮಾಜಿಕ ಹೊಣೆಗಾರಿಕೆ ನಿಧಿ)ಯ 2.5 ಲಕ್ಷ ರೂ. ಅನುದಾನದಲ್ಲಿ ಮಂಜೂರಿಯಾದ ಈ ಘಟಕವನ್ನು ಲ್ಯಾಂಡ್ ಆರ್ಮಿಯವರು ಒಂದೂವರೆ ವರ್ಷಗಳ ಹಿಂದೆ ನಿರ್ಮಿಸಿದ್ದರು. ಬಳಿಕ ಹಳಿಯಾಳ ಪುರಸಭೆಗೆ … [Read more...] about ಹಳಿಯಾಳದ ಶುದ್ದ ಕುಡಿಯುವ ನೀರಿನ ಘಟಕದಲ್ಲಿ ಸ್ಪೋಟ ತಪ್ಪಿದ ಭಾರಿ ಅನಾಹುತ
ಸಂಗೋಳ್ಳಿ ರಾಯಣ್ಣ
ಹಳಿಯಾಳದಲ್ಲಿ ಉತ್ತಮ ನೆಟವರ್ಕ ಸೇವೆ ಒದಗಿಸಲು ಆಗ್ರಹ ಏರಟೆಲ್ ಕಚೇರಿ ಎದುರು ಧರಣಿ ನಡೆಸಿದ ಕರವೇ ಸಂಘಟನೆ
ಹಳಿಯಾಳ:- ತಾಲೂಕಿನಾದ್ಯಂತ ವಿವಿಧ ನೆಟವರ್ಕ ಕಂಪೆನಿಗಳು ಪ್ರಮುಖವಾಗಿ ಏರಟೆಲ್ ಕಂಪೆನಿ ಸಲ್ಲಿಸುತ್ತಿರುವ ಅಸಮರ್ಪಕ ಸೇವೆಯನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ ಹಳಿಯಾಳ ಘಟಕದವರು ಶುಕ್ರವಾರ ಪಟ್ಟಣದಲ್ಲಿ ಪ್ರತಿಭಟನಾ ಮೇರವಣಿಗೆ ಹಾಗೂ ಏರಟೆಲ್ ಕಚೇರಿ ಎದುರು ಧರಣಿ ನಡೆಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಪಟ್ಟಣದ ಸಂಗೋಳ್ಳಿ ರಾಯಣ್ಣ(ಅರ್ಬನ್ ಬ್ಯಾಂಕ್) ವೃತ್ತದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪುಥ್ಥಳಿಗೆ ಪೂಜೆ ಸಲ್ಲಿಸಿ, ಕನ್ನಡ ಧ್ವಜವನ್ನು ಹಾರಿಸಿ … [Read more...] about ಹಳಿಯಾಳದಲ್ಲಿ ಉತ್ತಮ ನೆಟವರ್ಕ ಸೇವೆ ಒದಗಿಸಲು ಆಗ್ರಹ ಏರಟೆಲ್ ಕಚೇರಿ ಎದುರು ಧರಣಿ ನಡೆಸಿದ ಕರವೇ ಸಂಘಟನೆ
ಉತ್ತರ ಕನ್ನಡ ಜಿಲ್ಲೆಯನ್ನು ಬುಡಕಟ್ಟು ಜಿಲ್ಲೆಯನ್ನಾಗಿ ಘೋಷಿಸಬೇಕೆಂದು ಆಗ್ರಹ
ಹಳಿಯಾಳ:ಗುಜರಾತ ಸರ್ಕಾರ ಅಲ್ಲಿನ ಸಿದ್ಧಿ ಸಮುದಾಯದವರನ್ನು ಮೂಲ ನಿವಾಸಿಗಳೆಂದು ಘೋಷಿಸಿದಂತೆ ಕರ್ನಾಟಕ ರಾಜ್ಯ ಸರ್ಕಾರವು ಸಿದ್ಧಿಗಳನ್ನು ಮೂಲ ನಿವಾಸಿಗಳೆಂದು ಘೋಷಿಸಬೇಕು ಅಲ್ಲದೇ ಉತ್ತರ ಕನ್ನಡ ಜಿಲ್ಲೆಯನ್ನು ಬುಡಕಟ್ಟು ಜಿಲ್ಲೆಯನ್ನಾಗಿ ಘೋಷಿಸಬೇಕೆಂದು ಸಿದ್ಧಿ ಸಮುದಾಯದ ಜಿಲ್ಲಾ ಬುಡಕಟ್ಟು ಅಭಿವ್ಯಕ್ತಿ ವೇದಿಕೆಯು ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ. ಪಟ್ಟಣದ ಸಂಗೋಳ್ಳಿ ರಾಯಣ್ಣ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಮೂಲಕ ಇಲ್ಲಿಯ ಮಿನಿ ವಿಧಾನಸೌಧಕ್ಕೆ … [Read more...] about ಉತ್ತರ ಕನ್ನಡ ಜಿಲ್ಲೆಯನ್ನು ಬುಡಕಟ್ಟು ಜಿಲ್ಲೆಯನ್ನಾಗಿ ಘೋಷಿಸಬೇಕೆಂದು ಆಗ್ರಹ