ಮುಂಡಗೋಡ : ವ್ಯಕ್ತಿಯೊಬ್ಬ ಕೆಲಸ ಕೊಡಿಸುವೆನೆಂದು ನಂಬಿಸಿ ಲಕ್ಷಾಂತರ ರೂ.ಗಳ ಹಣ ಪಡೆದು ಮೋಸ ಮಾಡಿದ್ದಾನೆಂದು ಗುರುರಾಯ್ ರಾಯ್ಕರ್ ಎನ್ನುವಾತ ಮುಂಡಗೋಡ ಪೊಲೀಸ್ ದೂರು ದಾಖಲಿಸಿದ್ದಾನೆ.ಮೂಲತಃ ಹಾವೇರಿ ಜಿಲ್ಲೆಯ ಬ್ಯಾಡಗಿಯ ಬಸವೇಶ್ವರ ನಗರದ ಸಂತೋಷ ಗುದಗಿ ಎನ್ನುವಾತ ಬೆಂಗಳೂರಿನ ಕಮೀಷನರ್ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿರುವುದಾಗಿ ನಂಬಿಸಿ, ಪಟ್ಟಣದ ಗುರುರಾಯ್ ರಾಯ್ಕರ್ ಎನ್ನುವರಿಂದ ಹಾಗೂ ಬೇರೆ ಬೇರೆ ಜನರಿಂದ … [Read more...] about ಕೆಲಸ ಕೋಡಿಸುವೆನೆಂದು ನಂಬಿಸಿ ಹಣ ಪಡೆದು ವಂಚನೆ : ದೂರು