ಹಳಿಯಾಳ:- ಶ್ರೀ ಹನುಮಾನ್ ದೇವರ ಜಯಂತಿ ಅಂಗವಾಗಿ ಪಟ್ಟಣ ಸೇರಿದಂತೆ ಗ್ರಾಮಾಂತರ ಭಾಗಗಳಲ್ಲಿ ಮಾರುತಿ ದೇವಸ್ಥಾನಗಳಲ್ಲಿ ಬಾಲಹನುಮನನ್ನು ತೊಟ್ಟಿಲು ತೂಗಿ ವಿಶೇಷ ಪೂಜೆ ಪುನಸ್ಕಾರಗಳನ್ನು ಮಾಡಲಾಯಿತು. ಪಟ್ಟಣದ ಕುಂಬಾರಗಲ್ಲಿ, ಬಸವನಗಲ್ಲಿ, ಹೊಸ ಬಸ್ ಘಟಕ, ಪೇಟೆ ಆಂಜನೇಯ, ಧಾರವಾಡ ರಸ್ತೆಯಲ್ಲಿ, ಹವಗಿ ಗ್ರಾಮದ ಆಂಜನೇಯ, ತೇರಗಾಂವ ಗ್ರಾಮದಲ್ಲಿ ಹೀಗೆ ಹಲವಾರು ಕಡೆಗಳಲ್ಲಿ ಆಂಜನೇಯ ದೇವಸ್ಥಾನಗಳಲ್ಲಿ ಹನುಮಾನ್ ಜಯಂತಿಯನ್ನು ಅತ್ಯಂತ ಶೃದ್ದಾಭಕ್ತಿ ಹಾಗೂ ವಿಜೃಂಭಣೆಯಿಂದ … [Read more...] about ಹನುಮಾನ್ ಜಯಂತಿ ಆಚರಣೆ- ಭಾಗವತಿ ಗ್ರಾಮದ ದೇವಸ್ಥಾನಕ್ಕೆ ಸಚಿವ ಆರ್ ವಿ ದೇಶಪಾಂಡೆ ಭೇಟಿ
ಸಚಿವ ಆರ್ ವಿ ದೇಶಪಾಂಡೆ ಭೇಟಿ
ಬೊಮ್ಮನಳ್ಳಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದವರ ಕುಟುಂಬಕ್ಕೆ ಸಚಿವ ಆರ್ ವಿ ದೇಶಪಾಂಡೆ ಭೇಟಿ ಪರಿಹಾರ ಒದಗಿಸುವ ಭರವಸೆ
ಹಳಿಯಾಳ: ತಾಲೂಕಿನ ಬೊಮ್ಮನಹಳ್ಳಿಯಲ್ಲಿ ಕಾಳಿ ನದಿಯಲ್ಲಿ ಆಕಸ್ಮಿಕವಾಗಿ ಮುಳುಗಿ ನಾಲ್ವರನ್ನು ಬಲಿ ತೆಗೆದುಕೊಂಡ ಘಟನಾ ಸ್ಥಳಕ್ಕೆ ಕಂದಾಯ ಮತ್ತು ಜಿಲ್ಲಾ ಉಸ್ತುವಾಗಿ ಸಚಿವ ಆರ್.ವಿ.ದೇಶಪಾಂಡೆ ಮಂಗಳವಾರ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅವರು ದುಃಖತಪ್ತ ಕುಟುಂಬದ ಸದಸ್ಯರನ್ನು ಭೇಟಿ ಮಾಡಿ, ಸಾಂತ್ವನ ಹೇಳಿದರು. ಅಲ್ಲದೇ, “ಕಷ್ಟದಲ್ಲಿ ಸಿಲುಕಿಕೊಂಡಿರುವ ಈ ಕುಟುಂಬಕ್ಕೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಅಗತ್ಯ ಪರಿಹಾರ ಕೊಡಿಸಲಾಗುವುದು”, ಎಂದು ದೇಶಪಾಂಡೆಯವರು … [Read more...] about ಬೊಮ್ಮನಳ್ಳಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದವರ ಕುಟುಂಬಕ್ಕೆ ಸಚಿವ ಆರ್ ವಿ ದೇಶಪಾಂಡೆ ಭೇಟಿ ಪರಿಹಾರ ಒದಗಿಸುವ ಭರವಸೆ