ಹಳಿಯಾಳ :- 2019 ನೇ ಸಾಲಿನ “ಸಮಗ್ರ ಕೃಷಿ ಅಭಿಯಾನ – ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ” ಕೃಷಿ ಅಭಿಯಾನ ಕಾರ್ಯಕ್ರಮವನ್ನು ಹಳಿಯಾಳ ಪಟ್ಟಣದ ಮಿನಿ ವಿಧಾನಸೌಧದ ಎದುರು ಸಮಗ್ರ ಕೃಷಿ ಅಭಿಯಾನ ಮಾಹಿತಿ ರಥಕ್ಕೆ ಹಸಿರು ನಿಶಾನೆ ತೋರುವುದರ ಮೂಲಕ ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಚಾಲನೆ ನೀಡಿದರು. ಇಂದಿನಿಂದ ಪ್ರಾರಂಭವಾಗಿ ಜುಲೈ 3ರ ವರೆಗೆ ನಡೆಯಲಿರುವ ಈ ಅಭಿಯಾನವು ತಾಲೂಕಿನ 4 ದಾಂಡೇಲಿ, ಹಳಿಯಾಳ, ಸಾಂಬ್ರಾಣಿ ಮತ್ತು ಮುರ್ಕವಾಡ … [Read more...] about ಸಮಗ್ರ ಕೃಷಿ ಅಭಿಯಾನ ಮಾಹಿತಿ ರಥಕ್ಕೆ ಚಾಲನೆ
ಸಮಗ್ರ ಕೃಷಿ ಅಭಿಯಾನ
ದಿ.22 ರಿಂದ ಹಳಿಯಾಳದಲ್ಲಿ ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ- ಸಮಗ್ರ ಕೃಷಿ ಅಭಿಯಾನ ಆರಂಭ- ಅಧಿಕಾರಿ ನಾಗೇಶ ನಾಯ್ಕ .
ಹಳಿಯಾಳ :- 2019 ನೇ ಸಾಲಿನ “ಸಮಗ್ರ ಕೃಷಿ ಅಭಿಯಾನ – ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ” ಕಾರ್ಯಕ್ರಮವನ್ನು ಹಳಿಯಾಳ ಪಟ್ಟಣದಲ್ಲಿ ದಿ. 22 ರಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಅವರು ಚಾಲನೆ ನೀಡಲಿದ್ದಾರೆ. 12 ದಿನಗಳ ಕಾಲ “ಕೃಷಿ ಮಾಹಿತಿ ರಥ” ತಾಲೂಕಿನಲ್ಲಿ ಸಂಚರಿಸಲಿದೆ ಎಂದು ಹಳಿಯಾಳ ಸಹಾಯಕ ಕೃಷಿ ನಿರ್ದೇಶಕ ನಾಗೇಶ ನಾಯ್ಕ ತಿಳಿಸಿದರು. ಪಟ್ಟಣದ ಕೃಷಿ ಇಲಾಖಾ ಕಚೇರಿಯಲ್ಲಿ ನಡೆಸಿದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ದಿ.22 ರಂದು ಪ್ರಾರಂಭವಾಗಿ ಜುಲೈ … [Read more...] about ದಿ.22 ರಿಂದ ಹಳಿಯಾಳದಲ್ಲಿ ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ- ಸಮಗ್ರ ಕೃಷಿ ಅಭಿಯಾನ ಆರಂಭ- ಅಧಿಕಾರಿ ನಾಗೇಶ ನಾಯ್ಕ .