ಹಳಿಯಾಳ ಹಳಿಯಾಳ_ವಿಧಾನಸಭಾ_ಕ್ಷೇತ್ರದಲ್ಲಿ ಸದ್ಯ ಅಕ್ರಮ_ಮರಳುಗಾರಿಕೆ ಮತ್ತು ಸಾಗಾಣಿಕೆ ದಂಧೆ ಜೋರಾಗಿ_ನಡೆದಿದೆ. ಪ್ರತಿನಿತ್ಯ_ಸಾವಿರಾರು ಟನ್_ಮರಳು_ಲೂಟಿಕೋರರ_ಪಾಲಾಗುತ್ತಿದೆ.ಈ ಮೂಲಕ ಸರ್ಕಾರದ ಬೊಕ್ಕಸಕ್ಕೆ ಬರಬೇಕಿದ್ದ ಕೊಟ್ಯಂತರ ರೂ. ರಾಜಧನ ಬರದೆ #ಸರ್ಕಾರಕ್ಕೂ ಇಲ್ಲಿ ವಂಚಿಸಲಾಗುತ್ತಿದೆ ಎನ್ನಲಾಗುತ್ತಿದೆ.ಈ ಬಗ್ಗೆ ಕ್ರಮ ಕೈಗೊಳ್ಳಬೇಕಾದ ಇಲಾಖೆಯವರು ಕಣ್ಣು ಮುಚ್ಚಿ ಕುಳಿತಿದ್ದು ಜಾಣ_ಕುರುಡುತನ ಪ್ರದರ್ಶಿಸುತ್ತಿದ್ದಾರೆ. ಅಲ್ಲದೇ … [Read more...] about ಹಳಿಯಾಳ ಕ್ಷೇತ್ರದಲ್ಲಿ ರಾಜಾರೋಷವಾಗಿ ನಡೆದಿದೆ ಮರಳು ಮಾಫಿಯಾ ? ಹೆಳೋರಿಲ್ಲ ಕೇಳೋರಿಲ್ಲ ಸಂಬಂಧಿಸಿದವರು ಗಪ್_ಚುಪ್- ಸರ್ಕಾರದ ಬೊಕ್ಕಸಕ್ಕೆ ಹಾನಿ.