ಹೊನ್ನಾವರ:ಭಟ್ಕಳ ಬಸ್ ನಿಲ್ದಾಣದ ನಂತರ ಹೊನ್ನಾವರದ ಬಸ್ ನಿಲ್ದಾಣದ ಸ್ಥಿತಿ ಎದುರಾದಂತೆ ಕಾಣುತ್ತಿದೆ. ಶನಿವಾರ ಮಧ್ಯಾಹ್ನದ ಸಮಯದಲ್ಲಿ ಬಸ್ ನಿಲ್ದಾಣದ ಬಲಬದಿಯ ಗೋಡೆ ಬಿರುಕೊಂಡ ಪರಿಣಾಮ ಅಧಿಕಾರಿಗಳು ಜನಪ್ರತಿನಿಧಿಗಳು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಸದಾ ಸುದ್ದಿಯಲ್ಲಿರುತ್ತಿದ್ದ ಹೊನ್ನಾವರ ಬಸ್ ನಿಲ್ದಾಣ ಇದೀಗ ಮತ್ತೊಂದು ಅವಘಡಕ್ಕೆ ಕಾರಣವಾಗುವುದರಲ್ಲಿ ಬಚಾವಾಗಿದೆ, ಪ್ರತಿನಿತ್ಯ ರಾಜ್ಯ ಹೊರರಾಜ್ಯದಿಂದ ನೂರಾರು ಸಂಖ್ಯೆಯ ಸಾರಿಗೆ ಬಸ್ಸುಗಳು … [Read more...] about ಶಿಥಿಲಗೊಂಡ ಬಸ್ ನಿಲ್ದಾಣ ಕಟ್ಟಡ;ಬಲಭಾಗದಲ್ಲಿ ಕುಸಿತ ವಿಷಯ ತಿಳಿದ ತಕ್ಷಣ ಕೂಡಲೇ ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಹಾಗೂ ಕ್ಷೇತ್ರದ ಶಾಸಕರು