ಹೊನ್ನಾವರ:ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ಪೊಲೀಸ್ ಪಥಸಂಚಲನ ಹೊನ್ನಾವರ ಪೋಲಿಸ್ ಅಧಿಕಾರಿಗಳು ಪೊಲೀಸ್ ಸಿಬ್ಬಂದಿಗಳು ಪಟ್ಟಣದ ಶರಾವತಿ ಸರ್ಕಲನಿಂದ ಹೊರಟು ಬಸ್‍ಸ್ಟಾಂಡ್ ಮೂಲಕ ಬಜಾರ ರಸ್ತೆ, ಹೂವಿನ ಚೌಕ, ಮಾಸ್ತಿಕಟ್ಟಾ, ಸೇರಿದಂತಡ ಪಟ್ಟಣದ ವಿವಿಧಡೆಗಳಲ್ಲಿ ಪಥಸಂಚಲನ ನಡೆಸಿ ಜಾಗೃತಿ ಮೂಡಿಸಿದರು. ನಂತರ ಪತ್ರಿಕೆಯ ಪ್ರತಿನಿಧಿಯೊಂದಿಗೆ ಮಾತನಾಡಿ ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಶಾಂತಿ ಸುವ್ಯವಸ್ಥೆ … [Read more...] about ಲೋಕಸಭಾ ಚುನಾವಣೆ ಹಿನ್ನಲೆ ;ಪೋಲಿಸರಿಂದ ಪಥಸಂಚಲನ
ಸಾರ್ವಜನಿಕರಲ್ಲಿ
ಕರಾವಳಿ ಉತ್ಸವದ ಅಂಗವಾಗಿ ಸಾರ್ವಜನಿಕರಲ್ಲಿ ಏಡ್ಸ್ ಬಗ್ಗೆ ಜನ ಜಾಗೃತಿ ಹಾಗೂ ರಕ್ತದಾನದ ಅರಿವು ಮೂಡಿಸಲು ಪಟ್ಟಣದಲ್ಲಿ ನಡೆದ ಸೈಕಲ್ ಜಾಥಾ
ಹಳಿಯಾಳ: ಸಾರ್ವಜನಿಕರಲ್ಲಿ ಏಡ್ಸ್ ಬಗ್ಗೆ ಜನ ಜಾಗೃತಿ ಹಾಗೂ ರಕ್ತದಾನದ ಅರಿವು ಮೂಡಿಸಲು ತಾಲೂಕಾಡಳಿತ, ವಿವಿಧ ಇಲಾಖೆಗಳು, ಸಂಘ-ಸಂಸ್ಥೆ, ಶಾಲಾ ವಿದ್ಯಾರ್ಥಿಗಳಿಂದ ಪಟ್ಟಣದಲ್ಲಿ “ಸೈಕಲ್ ಜಾಥಾ ನಡೆಸಲಾಯಿತು ಜಾಥಾಕ್ಕೆ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೆಕರ ಚಾಲನೆ ನೀಡಿದರು. ಕರಾವಳಿ ಉತ್ಸವದ ಅಂಗವಾಗಿ ಈ ಕಾರ್ಯಕ್ರಮಗಳು ನಡೆಯುತ್ತಿದ್ದು ಪಟ್ಟಣದ ತಹಶೀಲ್ದಾರ ಕಛೇರಿ ಆವರಣದಲ್ಲಿ ಪ್ರಾರಂಭವಾದ ಸೈಕಲ್ ಜಾಥಾ ನಗರದ ಪೇಟೆ ಬೀದಿ ಮುಖಾಂತರ ತಿಲಕ ರಸ್ತೆ, ಸಂಗೋಳ್ಳಿ … [Read more...] about ಕರಾವಳಿ ಉತ್ಸವದ ಅಂಗವಾಗಿ ಸಾರ್ವಜನಿಕರಲ್ಲಿ ಏಡ್ಸ್ ಬಗ್ಗೆ ಜನ ಜಾಗೃತಿ ಹಾಗೂ ರಕ್ತದಾನದ ಅರಿವು ಮೂಡಿಸಲು ಪಟ್ಟಣದಲ್ಲಿ ನಡೆದ ಸೈಕಲ್ ಜಾಥಾ