ದಾಂಡೇಲಿ :ಹಲವಾರು ಎಡವಟ್ಟುಗಳ ಮೂಲಕ ಗಮನ ಸೆಳೆಯುತ್ತಿರುವ ಜಿಲ್ಲೆಯ ಮೊದಲ ನಗರ ಸಭೆ ದಾಂಡೇಲಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಪ್ರಮುಖವಾಗಿ ನಗರದಲ್ಲಿ ಅತಿಕ್ರಮಣದ ಸದ್ದು ಮುಗಿಲು ಮುಟ್ಟಿದ್ದು, ನಗರ ಸಭೆಯ ಅಧ್ಯಕ್ಷ ಸಾಳೊಂಕೆಯವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗದಿರುವುದರ ಹಿಂದೆ ಸಾಳೊಂಕೆಯವರ ಷಡ್ಯಂತ್ರವಿದೆಯೆ ಎಂಬ ಪ್ರಶ್ನೆ ಸಧ್ಯಕ್ಕೆ ತೀವ್ರ ಚರ್ಚೆಯಲ್ಲಿದೆ.ಈಗಾಗಲೆ ನಗರದ ಹಲವೆಡೆಗಳಲ್ಲಿ ನಡೆಯುತ್ತಿರುವ ಅತಿಕ್ರಮಣ ಜಾಗ ಹಾಗೂ ಕಟ್ಟಡದ … [Read more...] about ಘರ್ಜಿಸಿ ಸೈಲೆಂಟಾದ ನಗರ ಸಭೆ ನಗರ ಸಭೆಗೆ ಕಪ್ಪುಚುಕ್ಕೆಯಾದ ಸಾಳೊಂಕೆ ಆಡಳಿತ