ಹಳಿಯಾಳ :- ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಆಗಸ್ಟ್ 23 ಮತ್ತು 24 ರಂದು ಬಾಗಲಕೋಟೆ, ವಿಜಯಪುರ, ಯಾದಗಿರಿ, ಕಲಬುರಗಿ ಮತ್ತು ಬೀದರ್ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆಂದು ಅವರ ಆಪ್ತಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 23ರ ಬೆಳಿಗ್ಗೆ 8ಗಂಟೆಗೆ ಬಾಗಲಕೋಟೆ, ಮಧ್ಯಾಹ್ನ1ಕ್ಕೆ ವಿಜಯಪುರ, ಸಂಜೆ5ಗಂಟೆಗೆ ಯಾದಗಿರಿಗೆ ಹಾಗೂ 24ರಂದು ಬೆಳಿಗ್ಗೆ 9ಗಂಟೆ ಕಲಬುರಗಿ, ಮಧ್ಯಾಹ್ನ2 ಗಂಟೆ ಬೀದರ್ಗೆ ಭೇಟಿ ನೀಡಲಿರುವ ಸಚಿವರು, ಪ್ರಕೃತಿ ವಿಕೋಪದಿಂದ … [Read more...] about ಸಚಿವ ದೇಶಪಾಂಡೆ ಮುಸ್ಲಿಂ ಬಾಂಧವರಿಗೆ ಬಕ್ರೀದ್ ಹಬ್ಬ ಶುಭಾಶಯ ದಿ23-24ರಂದು ಸಚಿವರ ಪ್ರವಾಸ ಮಾಹಿತಿ
ಸುಖ ಶಾಂತಿ
ಮನಸ್ಸನ್ನು ಮತ್ತು ದೇಹವನ್ನು ಸುಂದರÀಗೊಳಿಸುವುದೇ ಯೋಗ- ರಾಜಯೋಗಿನಿ ಡಾ||ಪದ್ಮಕ್ಕ
ಹಳಿಯಾಳ: ಮನಸ್ಸನ್ನು ಮತ್ತು ದೇಹವನ್ನು ಸುಂದರÀಗೊಳಿಸುವುದೇ ಯೋಗ. ಜೀವನದ ಪ್ರಗತಿಗೆ ಯೋಗ ಅತೀ ಮುಖ್ಯವಾಗಿದ್ದು ಎಲ್ಲ ಯೋಗಗಳಿಗೆ ರಾಜನಾಗಿರುವುದೇ ಸಹಜ ರಾಜಯೋಗ ಎಂದು ರಾಜಯೋಗಿನಿ ಬ್ರಹ್ಮಕುಮಾರಿ ಡಾ||ಪದ್ಮಕ್ಕ ಹೇಳಿದರು. ಅವರು ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ನಡೆದ ವಿಶ್ವ ಯೋಗದಿನಾಚರಣೆ ಅಂಗವಾಗಿ ಹಮ್ಮಿಕೊಂಡಿರುವ “ಯೋಗ ಸಪ್ತಾಹ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸಹಜ ರಾಜಯೋಗವನ್ನು ಪ್ರಜಾಪಿತ ಬ್ರಹ್ಮಕುಮಾರಿ … [Read more...] about ಮನಸ್ಸನ್ನು ಮತ್ತು ದೇಹವನ್ನು ಸುಂದರÀಗೊಳಿಸುವುದೇ ಯೋಗ- ರಾಜಯೋಗಿನಿ ಡಾ||ಪದ್ಮಕ್ಕ