ಹೊನ್ನಾವರ .ಮಾರುಕಟ್ಟೆಗೆ, ದೇವಸ್ಥಾನಕ್ಕೆ, ಆಸ್ಪತ್ರೆಗೆ ಎಲ್ಲ ಕಡೆ ನಾವೇ ಹೋಗಬೇಕು. ಆದರೆ ಪುಸ್ತಕಗಳು ಮಾತ್ರ ನಾವಿದ್ದಲ್ಲಿಗೇ ನಮ್ಮ ಜೊತೆಗೇ ಬರುತ್ತವೆ. ಆದ್ದರಿಂದ ಪುಸ್ತಕಗಳು ನಮ್ಮ ಬಾಂಧವ್ಯ ಬೆಸೆಯುವ ಶ್ರೇಷ್ಠ ಸಂಗಾತಿಗಳು ಎಂದು ಹೊನ್ನಾವರದ ಸಾಹಿತ್ಯ ಪ್ರೇಮಿಯಾದ ನಿವೃತ್ತ ಮುಖ್ಯಾಧಾಪಕಿ ಸುಬ್ಬಲಕ್ಷ್ಮಿ ಕೊಡ್ಲಕೆರೆ ನುಡಿದರು. ಅವರು ಹೊನ್ನಾವರದಲ್ಲಿರುವ ಉ.ಕ. ಸಿರಿಗನ್ನಡ ಪುಸ್ತಕಮನೆ ಕನ್ನಡ ಪುಸ್ತಕ ಪ್ರಾಧಿಕಾರದ ಸಹಯೋಗದೊಂದಿಗೆ ಕರ್ಕಿಯ ಶ್ರೀ ಚೆನ್ನಕೇಶವ … [Read more...] about ನಮ್ಮ ಜೊತೆಗೇ ಬರುವ ಪುಸ್ತÀಕಗಳೇ ಶ್ರೇಷ್ಠ : ಸುಬ್ಬಲಕ್ಷ್ಮಿ ಕೊಡ್ಲಕೆರೆ