ಹಳಿಯಾಳ : ತಾಲೂಕಿನಲ್ಲಿರುವ ವಿವಿಧ ಹಾಸ್ಟೇಲ್ ಮತ್ತು ಆಶ್ರಮ ಶಾಲೆಗಳಿಗೆ ಹಳಿಯಾಳ ನ್ಯಾಯಾಲಯದ ಹಿರಿಯ ನ್ಯಾಯಾಧೀಶೆ ಶಿಲ್ಪಾ ಎಚ್.ಎ. ಮತ್ತು ಕಿರಿಯ ನ್ಯಾಯಾಧೀಶ ಬಸವರಾಜ ಸನದಿ ಅವರು ಕಾನೂನು ಸೇವಾ ಸಮಿತಿಯ ಸದಸ್ಯೆ ನ್ಯಾಯವಾದಿ ಸುರೇಖಾ ಗುನಗಾ ಅವರೊಂದಿಗೆ ಹಠಾತ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪಟ್ಟಣದಲ್ಲಿರುವ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯ, ತೇರಗಾಂವ ಗ್ರಾಮದಲ್ಲಿರುವ ಬಾಲಕರ ವಸತಿ ನಿಲಯ, ಪಟ್ಟಣದ ಕೆಎಚ್‍ಬಿ ಕಾಲೋನಿಯಲ್ಲಿರುವ ಸರ್ಕಾರಿ ಮೆಟ್ರಿಕ್ … [Read more...] about ಹಾಸ್ಟೇಲ್‍ಗಳಿಗೆ ನ್ಯಾಯಾಧೀಶರ ದಿಢೀರ ಭೇಟಿ ,ಪರಿಶೀಲನೆ
ಸುರೇಖಾ ಗುನಗಾ
ಮಾರಕಾಸ್ತ್ರಗಳಿಂದ ಹಲ್ಲೆ ;ವಕೀಲರ ಸಂಘದ ಸದಸ್ಯರು ನ್ಯಾಯಾಲಯದ ಕಲಾಪ ಬಹಿಷ್ಕರಿಸಿ ಪ್ರತಿಭಟನೆ
ಹಳಿಯಾಳ:- ಧಾರವಾಡದ ವಕೀಲ ಬಿಐ ದೊಡಮನಿ ಮೇಲೆ ಅಪರಿಚಿತರು ಸೋಮವಾರ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಗಾಯಗೊಳಿಸಿದ್ದನ್ನು ಖಂಡಿಸಿ ಹಳಿಯಾಳ ವಕೀಲರ ಸಂಘದ ಸದಸ್ಯರು ನ್ಯಾಯಾಲಯದ ಕಲಾಪ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು. ಸಂಘದ ಅಧ್ಯಕ್ಷ ಅಶೋಕ ಪಾಟೀಲ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಲ್ಲೆ ಘಟನೆಯನ್ನು ಖಂಡಿಸಿ ತಪ್ಪಿತಸ್ಥರ ವಿರುದ್ದ ಕ್ರಮಕ್ಕೆ ಆಗ್ರಹಿಸಲಾಯಿತು. ಎಂದಿನಂತೆ ನ್ಯಾಯಾಲಯದ ಕಾರ್ಯಕಲಾಪಗಳಿಗೆ ಹಾಜರಾಗಲು ಬಂದಿದ್ದ ಧಾರವಾಡ, ಯಲ್ಲಾಪೂರ, ದಾಂಡೇಲಿ … [Read more...] about ಮಾರಕಾಸ್ತ್ರಗಳಿಂದ ಹಲ್ಲೆ ;ವಕೀಲರ ಸಂಘದ ಸದಸ್ಯರು ನ್ಯಾಯಾಲಯದ ಕಲಾಪ ಬಹಿಷ್ಕರಿಸಿ ಪ್ರತಿಭಟನೆ