ಕಾರವಾರ:ಕಳೆದ ನಾಲ್ಕು ವರ್ಷಗಳಲ್ಲಿ ಪ್ರವಾಸೋದ್ಯಮ ಬೆಳವಣಿಗೆಗಾಗಿ 135 ಕಾಮಗಾರಿಗಳನ್ನು 240 ಕೋಟಿ ರೂ. ವೆಚ್ಚ ಮಾಡಲಾಗಿದೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಭೂತ ಸೌಲಭ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು. ಅವರು ಮಂಗಳವಾರ ಜಿಲ್ಲಾ ಪೊಲೀಸ್ ಮೈದಾನದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ 71ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಗಳಿಗೆ ಚಾಲನೆ ನೀಡಿ … [Read more...] about ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುತ್ತಿದೆ;ಸಚಿವ ಆರ್.ವಿ ದೇಶಪಾಂಡೆ
ಸೃಷ್ಟಿ
ಅಮೋನಿಯಂ ರಾಸಾನಿಯಕ ಅನಿಲ ಸೋರಿಕೆ
ಕಾರವಾರ:ಕಾಜುಬಾಗದ ನ್ಯೂ ಪೊಲೀಸ್ ಲೈನ್ ಬಳಿಯ ಕೊರೊನೆಟ್ ಐಸ್ ಪ್ಲ್ಯಾಂಟಿನಲ್ಲಿ ಶುಕ್ರವಾರ ಅಮೋನಿಯಂ ರಾಸಾನಿಯಕ ಅನಿಲ ಸೋರಿಕೆಯಾಗಿದ್ದರಿಂದ ಪೊಲೀಸ್ ವಸತಿಗೃಹದಲ್ಲಿದ್ದವರಿಗೆ ಉಸಿರುಗಟ್ಟಿದ ವಾತಾವರಣ ಸೃಷ್ಟಿಯಾಗಿತ್ತು. ಅನಿಲ ಸೋರಿಕೆಯಾಗುತ್ತಿದ್ದಂತೆ ಐಸ್ ಪ್ಲ್ಯಾಂಟಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕೆಲ ಕಾರ್ಮಿಕರು ಹಾಗೂ ಪೊಲೀಸ್ ವಸತಿ ಗೃಹದಲ್ಲಿದ್ದವರು ಆತಂಕಕ್ಕಿಡಾದರು. ರಾಸಾಯನಿಕ ದುರ್ವಾಸನೆಯಿಂದಾಗಿ ಸ್ಥಳೀಯರು ಉಸಿರಾಡಲು ಸಾಧ್ಯವಾಗದೇ ಪರದಾಟ … [Read more...] about ಅಮೋನಿಯಂ ರಾಸಾನಿಯಕ ಅನಿಲ ಸೋರಿಕೆ